ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಸಿನಿಮಾ ನೋಡಬಹುದು. ಕುಟುಂಬ ಒಂದರ ಸದಸ್ಯರ ಮೇಲೆ ಆತ್ಮ ಸೇರಿಕೊಂಡಾಗ ಏನೆಲ್ಲಾ ಸಮಸ್ಯೆ ಅನುಭವಿಸಬೇಕಾಗಿ ಬರುತ್ತದೆ ಎನ್ನುವ ಕತೆ.
cine-world Apr 12 2026
Author: Pavna Das Image Credits:social media
Kannada
Bedevilled
ತನ್ನ ಮೇಲೆ ಮರ್ಡರ್ ಅಂಟೆಮ್ಟ್ ಆದ ಬಳಿಕ, ಕುಗ್ರಾಮವಾದ ಐಲ್ಯಾಂಡ್ ಗೆ ತೆರಳುವ ನಾಯಕಿಯ ಜೀವನದಲ್ಲಿ ನಡೆಯುವ ಕಥೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
Image credits: social media
Kannada
ಎ ಟೇಲ್ ಆಫ್ ಟು ಸಿಸ್ಟರ್ಸ್
ಮಾನಸಿಕ ಆಸ್ಪತ್ರೆಯಿಂದ ಬರುವ ಅಕ್ಕ-ತಂಗಿಯರು, ಮನೆಯಲ್ಲಿ ತಮ್ಮ ಅಮ್ಮನ ಆತ್ಮದಿಂದ ವಿವಿಧ ರೀತಿಯ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
Image credits: social media
Kannada
ದಿ ಕಾಲ್
ಇದೊಂಥರ ಟೈಲ್ ಟ್ರಾವೆಲ್ ರೀತಿಯ ಸಿನಿಮಾ. ಸೀರಿಯಲ್ ಕಿಲ್ಲರ್ ಒಬ್ಬ ಯಾವ ರೀತಿ ಮಹಿಳೆಯ ಜೀವನವನ್ನು ನರಕ ಮಾಡುತ್ತಾನೆ ಎನ್ನುವ ಹಾರರ್ ಕಥೆ ಹೊಂದಿದೆ. ನೆಟ್’ಫ್ಲಿಕ್ಸ್ ನಲ್ಲಿ ಕಾಣಬಹುದು.
Image credits: social media
Kannada
#ಅಲೈವ್
ಝೋಂಬಿ ವೈರಸ್ ನಿಂದ ಇಡೀ ಊರೆ ತತ್ತರಿಸುವಾಗ, ಯುವಕನೊಬ್ಬ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವ ಕಥೆ. ಇದನ್ನ ನೆಟ್’ಫ್ಲಿಕ್ಸ್ ನಲ್ಲಿ ನೋಡಬಹುದು.
Image credits: social media
Kannada
ದಿ 8th ನೈಟ್
ಎಲ್ಲರ ದೇಹವನ್ನು ಸೇರಿಕೊಂಡು ಭೂಮಿಯನ್ನು ನರಕ ಮಾಡುತ್ತಿರುವ ಆತ್ಮವೊಂದನ್ನು ಬಿಡಿಸಲು ಕೈಯಲ್ಲಿ ಜಪಮಾಲೆ ಮತ್ತು ಕೊಡಲಿ ಹಿಡಿದುಕೊಂಡು ಹೋರಾಡುವ ಕಥೆ. ನೆಟ್’ಫ್ಲಿಕ್ಸ್ ನಲ್ಲಿ ನೋಡಬಹುದು.
Image credits: social media
Kannada
ಎಕ್ಸುಮಾ
ಇದೊಂದು ಹಾರರ್, ಥ್ರಿಲ್ಲರ್ ಮಿಸ್ಟ್ರಿ ಕಥೆಯನ್ನು ಹೊಂದಿರುವ ಸಿನಿಮಾ. ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
Image credits: social media
Kannada
ಸ್ಲೀಪ್
ನಿದ್ರೆ ಮಾಡಿದ ಬಳಿಕ ಗಂಡ ರಾತ್ರಿಯಲ್ಲಿ ಮಾಡುವ ವಿಚಿತ್ರ ನಡವಳಿಕೆ ಹೇಗೆಲ್ಲಾ ಟ್ವಿಸ್ಟ್ ಮತ್ತು ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವ ಕಥೆ. ಪ್ರೈಮ್ ವಿಡಿಯೋದಲ್ಲಿ ನೋಡಿ.
Image credits: social media
Kannada
ಟ್ರೈನ್ ಟು ಬುಶನ್
ಅಪ್ಪ-ಮಗಳು ಟ್ರೈನ್ ಟು ಬುಶನ್ ಹತ್ತಿದ ಬಳಿಕ ಝೋಂಬಿಗಳು ತುಂಬಿದ ಕೊರಿಯಾದಲ್ಲಿ ಹೇಗೆಲ್ಲಾ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ ಎನ್ನುವ ಕಥೆ ಹೊಂದಿದೆ. ಪ್ರೈಮ್ ವಿಡಿಯೋದಲ್ಲಿ ಕಾಣಬಹುದು.