ಈ ಬಾರಿ OTTಗೆ ಒಂದಷ್ಟು ಥ್ರಿಲ್ಲರ್ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ಅವುಗಳ ಲಿಸ್ಟ್ ಇಲ್ಲಿವೆ. ನೀವು ಫ್ರೀ ಇದ್ರೆ ಮಿಸ್ ಮಾಡದೆ ಸಿನಿಮಾ ನೋಡಿ
ಇಬ್ಬರು ಸ್ನೇಹಿತರ ಅಡ್ವೆಂಚರಸ್ ಜರ್ನಿಗೆ ಸಂಬಂಧಿಸಿದ ಸಿನಿಮಾ. ಇದನ್ನು ನೀವು ನೆಟ್ ಫ್ಲಿಕ್ಸ್ ನಲ್ಲಿ ಕಾಣಬಹುದು.
ಇದು ತೆಲುಗಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರೈಮ್ ವಿಡಿಯೋದಲ್ಲಿ ನೀವು ನೋಡಬಹುದು.
ಇದು ಮಲಯಾಳಂ ಹಾರರ್ ಕಾಮಿಡಿ ಸಿನಿಮಾ. ಇದನ್ನು ನೀವು ಸನ್ ನೆಕ್ಟ್ಸ್ ನಲ್ಲಿ ಕಾಣಬಹುದು.
ಇದು ಮಕ್ಕಳ ಪರ್ಸೆಪಕ್ಷನ್ ನಿಂದ ಮಾಡಿದಂತಹ ಸಿನಿಮಾ. ಈ ಚಿತ್ರವನ್ನು ನೀವು ಸನ್ ನೆಕ್ಸ್ಟ್ ನಲ್ಲಿ ಕಾಣಬಹುದು.
ಇನ್ನು ಖಾಖಿ ಸರ್ಕಸ್ ಎನ್ನುವ ತಮಿಳು ಕಾಮಿಡಿ ಥ್ರಿಲ್ಲರ್ ಸಿನಿಮಾವನ್ನು ನೀವು ಜೀ 5ನಲ್ಲಿ ಕಾಣಬಹುದು.
ರಾಧಿಕಾ ಶರತ್ ಕುಮಾರ್ ಅಭಿನಯಿಸಿರುವ ತಾಯ್ ಕೆಳವಿ ಸಿನಿಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಲಭ್ಯವಿದೆ.
ಇದು ಕನ್ನಡ ಸಿನಿಮಾ. ನೀವು ಪ್ರೈಮ್ ವಿಡೀಯೋದಲ್ಲಿ ಈ ಚಿತ್ರವನ್ನು ಕಾಣಬಹುದು.
ರಾತ್ರಿ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡುವ ಕೊರಿಯನ್ ಹಾರರ್ ಸಿನಿಮಾಗಳು
ನೀವು survival films ಪ್ರಿಯರಾಗಿದ್ರೆ…. ಈ ಥ್ರಿಲ್ಲರ್ ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ
ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕನ್ನಡದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ
ರೊಮ್ಯಾನ್ಸ್ ಸೀನ್ ಕಟ್ ಹೇಳಿದರೂ ನಟ ಬಿಡಲಿಲ್ಲ, ನಟಿ ಮೊನಾಲಿಸಾ ಸ್ಫೋಟಕ ಹೇಳಿಕೆ