Cine World

ಸೀರೆಯಲ್ಲಿ ಶೋಭಿತಾ

ನಟಿ ಸೋಭಿತಾ ಧೂಳಿಪಾಲ್ ಬಿಳಿ ಸೀರೆಯಲ್ಲಿ ಮಿಂಚಿದ್ದಾರೆ. ಫೋಟೋ ಶೇರ್ ಭಾರತದ ಬೇಸಿಗೆಯ ಲುಕ್ ಎಂದು ಬರೆದುಕೊಂಡಿದ್ದಾರೆ. 
 

Image credits: our own

ಫ್ಯಾನ್ಸ್ ಫಿದಾ

ಬೋಲ್ಟ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶೋಭಿತಾ ಕೆಂಪು ಬಾರ್ಡರ್ ಇರುವ ಬಿಳಿ ಕಾಟನ್ ಸೀರಿಯಲ್ಲಿ ಕಂಗೊಳಿಸಿದ್ದು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 

Image credits: our own

ಚೈ ಜೊತೆ ಡೇಟಿಂಗ್ ವದಂತಿ

ಶೋಭಿತಾ ಧೂಳಿಪಾಲ್ ತನ್ನ ಸಿನಿಮಾಗಳಿಂದ ಹೆಚ್ಚಾಗಿ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 

Image credits: our own

ಮಸ್ತ್ ಪೋಸ್

ಬೀಳಿ ಕಾಟನ್ ಸೀರೆಯಲ್ಲಿ ಶೋಭಿತಾ ಮಸ್ತ್ ಪೋಸ್ ನೀಡಿದ್ದಾರೆ. ಕೂದಲನ್ನು ಮೇಲೆ ಕಟ್ಟುತ್ತಾ ಕ್ಯಾಮಗಾರೆ ಲುಕ್ ಕೊಟ್ಟಿದ್ದಾರೆ. 

Image credits: our own

ಸಿಂಪಲ್ ಲುಕ್

ಶೋಭಿತಾ ಕಾಟನ್ ಸೀರೆಗೆ ತಕ್ಕಂತೆ ಆಭರಣ ಕೂಡ ಸರಳವಾಗಿ ಧರಿಸಿದ್ದಾರೆ. ಕಿವಿಯೋಲೆ, ಬಳೆ ಮತ್ತು ನೆಕ್ಲೆಸ್ ಧರಿಸಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Image credits: our own

ಪೊನ್ನಿಯಿನ್ ಸೆಲ್ವನ್

ಶೋಭಿತಾ ಕೊನೆಯದಾಗಿ ಪೊನ್ನಿಯನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 
 

Image credits: our own

2 ಸಿನಿಮಾಗಳಲ್ಲಿ ಬ್ಯುಸಿ

ಶೋಭಿತಾ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿತಾರಾ ಮತ್ತು ಮಂಕಿ ಮ್ಯಾನ್ ಎನ್ನುವ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.   

Image credits: our own

ಹಳದಿ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸದ ನಟಿ ಅದಿತಿ ರಾವ್

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!

Cannes 2023: ಪ್ರತಿಷ್ಠಿತ ಚಿತ್ರೋತ್ಸವದಲ್ಲಿ KGF ನಟಿ, ಹೇಗಿದೆ ಮೌನಿ ಲುಕ್?

ಭಾವುಕಳಾದ ಭಾವಿ ಪತ್ನಿ ಪರಿಣೀತಿ ಕಣ್ಣೀರೊರೆಸಿದ ರಾಘವ್ ಚಡ್ಡ