Cine World
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡ ಇಬ್ಬರೂ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡರು.
ನಟಿ ಪರಿಣೀತಿ ಚೋಪ್ರಾ ಸಂಭ್ರಮದ ನಡುವೆಯೂ ಕಣ್ಣೀರಿಟ್ಟಿದ್ದಾರೆ. ಭಾವಿ ಪತಿಯ ಭುಜದ ಮೇಲೆ ತಲೆ ಇಟ್ಟು ಪರಿಣೀತಿ ಭಾವುಕರಾದರು.
ಭಾವಿ ಪತ್ನಿ ಭುಜದ ಮೇಲೆ ಕಣ್ಣೀರಿಟ್ಟು ಭಾವುಕರಾದಾಗ ರಾಘವ್ ಚಡ್ಡ ಕಣ್ಣೀರೊರೆಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ನಟಿ ಪರಿಣೀತಿ ಚೋಪ್ರಾ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಭಾವಿ ಪತಿ ಬಗ್ಗೆ ಪ್ರೀತಿಯ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಸಹೋದರಿಯ ನಿಶ್ಚಿತಾರ್ಥ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. ಶಾಸ್ತ್ರಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡ ಇದೇ ತಿಂಗಳು ಮೇ 14ರಂದು ನಿಶ್ಚಿತಾರ್ಥ ಮಾಡಿಕೊಂಡರು. ಈಗ ಪೋಟೋಗಳು ವೈರಲ್ ಆಗಿವೆ.
ಪರಿಣೀತಿ ಮುತ್ತಿನಿಂದ ಡಿಸೈನ್ ಮಾಡಿದ್ದ ರೋಸ್ ಪಿಂಕ್ ಕುರ್ತ ಧರಿಸಿದ್ದರು. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಡ್ರಿಸ್ ಇದಾಗಿತ್ತು.
Keerthy Suresh: ಸೀರೆಯಲಿ ಮಿರ ಮಿರ ಮಿಂಚಿದ 'ಮಹಾನಟಿ'ಗೆ ಫ್ಯಾನ್ಸ್ ಫಿದಾ
80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!
Aishwarya Rai: ಕ್ವೀನ್ ಬಂದಾಯ್ತು ಉಳಿದವ್ರು ಮನೆಗೆ ಹೋಗಿ ಎಂದ ಫಾನ್ಸ್
Cannes 2023: ರೆಡ್ ಕಾರ್ಪೆಟ್ ಮೇಲೆ ದೇಸಿ ಲುಕ್‌ನಲ್ಲಿ ಗಮನ ಸೆಳೆದ ಸಾರಾ