Cine World
ಕಾಲಿವುಡ್ ಸ್ಟಾರ್ ನಟಿ ಕೀರ್ತಿ ಸುರೇಶ್ ಸೀರೆಯಲ್ಲಿ ಮಿಂಚಿದ್ದಾರೆ. ಸಿಲ್ವರ್ ಬಣ್ಣದ ಮಿರ ಮಿರ ಸೀರೆ ಧರಿಸಿ ಕಂಗೊಳಿಸಿದ್ದಾರೆ.
ನಟಿ ಕೀರ್ತಿ ಸುರೇಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೀರ್ತಿಯನ್ನು ಸೀರಿಯಲ್ಲಿ ನೋಡಿ ಫ್ಯಾನ್ಸ್ ಫಿದಾ ಆಗಿದೆ.
ಕೀರ್ತಿ ಸುರೇಶ್ ನಟನೆಯ ಸಿನಿಮಾಗಳು ನಿರೀಕ್ಷೆಯ ಗೆಲುವು ಪಡೆಯುತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಯಶಸ್ಸಿಗಾಗಿ ಕಾಯುತ್ತಿದ್ದಾರೆ.
ಕಾಲಿವುಡ್ ಸ್ಟಾರ್ ಕೀರ್ತಿ ಸುರೇಶ್ ಮಹಾನಟಿ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ್ದಾರೆ.
ಕೀರ್ತಿ ಸುರೇಶ್ ಸದ್ಯ 5 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೋಲಾ ಶಂಕರ್, 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಸಿನಿಮಾಗಳಲ್ಲಿ ನಟನೆ.
ಕೀರ್ತಿ ಸುರೇಶ್ ಕನ್ನಡದ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ರಘು ತಾತ ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ.
ಕೀರ್ತಿ ಕೊನೆಯದಾಗಿ ದಸರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾನಿ ನಾಯಕನಾಗಿ ಕಾಣಿಸಿಕೊಂಡಿದ್ದರು.
80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!
Aishwarya Rai: ಕ್ವೀನ್ ಬಂದಾಯ್ತು ಉಳಿದವ್ರು ಮನೆಗೆ ಹೋಗಿ ಎಂದ ಫಾನ್ಸ್
Cannes 2023: ರೆಡ್ ಕಾರ್ಪೆಟ್ ಮೇಲೆ ದೇಸಿ ಲುಕ್‌ನಲ್ಲಿ ಗಮನ ಸೆಳೆದ ಸಾರಾ
ಮದ್ವೆಯಾಗಿ 14 ವರ್ಷದ ಬಳಿಕ ಹೆಣ್ಣು ಮಗು ದತ್ತು ಪಡೆದ ನಟಿ ಅಭಿರಾಮಿ