Kannada

ಪೋರ್ ತೊಳಿಲ್- Por Thozil

ಶರತ್ ಕುಮಾರ್ ಹಿರಿಯ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಚಿತ್ರ. ಸೀರಿಯಲ್ ಮರ್ಡರ್ ನ್ನು ಹೇಗೆ ಭೇದಿಸುತ್ತಾರೆ ಅನ್ನೋದು ಕಥೆ. IMDb: 8.0 ರ್ಯಾಂಕಿಂಗ್ ಪಡೆದಿದೆ.

Kannada

ರಾತ್ಸಸನ್ - Ratsasan

ವಿಷ್ಣು ವಿಶಾಲ್ ನಟಿಸಿರುವ ಚಿತ್ರ. ಅಪ್ಪನ ಸಾವಿನ ನಂತರ ಸಿಕ್ಕ ಪೊಲೀಸ್ ಕೆಲಸದಲ್ಲಿ, ಶಾಲೆಯ ವಿದಾರ್ಥಿನಿಯರನ್ನು ಕೊಲ್ಲುವ ಸೈಕೋಟಿಕ್ ಕಿಲ್ಲರ್ ಪತ್ತೆಯ ಕಥೆ. IMDb: 8.3ರ್ಯಾಂಕಿಂಗ್ .

Image credits: social media
Kannada

ಅಂಜಾಮ್ ಪಾದಿರ- Anjam Pathira

IMDb: 7.9 ಪಡೆದಿರುವ ಈ ಸಿನಿಮಾ ನಾಯಕ ಕುಂಜಾಕೋ ಬಾಬನ್. ಸಾಲು ಸಾಲು ಪೊಲೀಸರ ಸಾವನ್ನು ಭೇಧಿಸುವ ಕ್ರಿಮಿಲಾಜಿಸ್ಟ್ ಕಥೆ.

Image credits: social media
Kannada

ಸೆಕ್ಟರ್ 36- Sector 36

IMDb: 7.1ರ್ಯಾಂಕಿಂಗ್ ಪಡೆದ ಸಿನಿಮಾ. ವಿಕ್ರಮ್ ಮೆಸ್ಸಿ ನಟಿಸಿರುವ ಈ ಸಿನಿಮಾದಲ್ಲಿ ಸ್ಲಮ್ ಮಕ್ಕಳ ಮಿಸ್ಸಿಂಗ್ ಕೇಸ್ ಗೆ ಸಂಬಂಧಿಸಿದೆ.

Image credits: social media
Kannada

ರಮಣ್ ರಾಘವ್ -Raman Raghav 2.0

IMDb: 7.3 ರ್ಯಾಂಕಿಂಗ್ ಪಡೆದ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ಧಿಕಿ ಮತ್ತು ವಿಕ್ಕಿ ಕೌಶಲ್ ನಟಿಸಿದ್ದಾರೆ. ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ಅಧಿಕಾರಿ ನಡುವೆ ನಡೆಯುವ ಕಥೆ.

Image credits: social media
Kannada

ಅಬ್ರಹಾಂ ಓಜ್ಲರ್- Abraham Ozler

IMDb: 6.6 ರ್ಯಾಕಿಂಗ್ ಪಡೆದ ಈ ಸಿನಿಮಾದಲ್ಲಿ ಜಯರಾಂ ನಟಿಸಿದ್ದು, ಇದು ಕೂಡ ಒಬ್ಬ ಕನ್ನಿಂಗ್ ಸೀರಿಯಲ್ ಕಿಲ್ಲರ್ ನ ಸೆರೆ ಹಿಡಿಯುವ ಪೊಲೀಸ್ ಅಧಿಕಾರಿಯ ಕಥೆ.

Image credits: social media
Kannada

ಜಾನ್ ಲೂಥರ್-John Luther

ಈ ಸಿನಿಮಾಕ್ಕೆ IMDb: 6.8 ರ್ಯಾಂಕಿಂಗ್ ಸಿಕ್ಕಿದೆ. ಎಡ ಕಿವಿಗೆ ಪೆಟ್ಟು ಬಿದ್ದ ಪೊಲೀಸ್ ಅಧಿಕಾರಿ ಜಾನ್ ಲೂಥರ್ ಮಿಸ್ಸಿಂಗ್ ಕೇಸ್ ಪ್ರಕರಣ ಹೇಗೆ ಬಗೆಹರಿಸುತ್ತಾನೆ ಅನ್ನೋದು ಕಥೆ.

Image credits: social media
Kannada

ಇಲೆವೆನ್- Eleven

IMDb: 7.4 ರ್ಯಾಂಕಿಂಗ್ ಪಡೆದ ಸಿನಿಮಾ. ಇದರಲ್ಲಿ ಅವಳಿಗಳ ಕೊಲೆ ಪ್ರಕರಣವನ್ನು ಭೇದಿಸಲಾಗುತ್ತದೆ. ಕೊನೆಗೆ ಸಿಗುವಂತಹ ಟ್ವಿಸ್ಟ್ ಖಂಡಿತವಾಗಿಯೂ ನಿಮಗೆ ಶಾಕ್ ನೀಡುತ್ತೆ.

Image credits: social media
Kannada

ಚುಪ್- Chup-Revenge of the Artist

ಇದು IMDb: 7.5 ರ್ಯಾಂಕಿಂಗ್ ಪಡೆದ ಸಿನಿಮಾ. ದುಲ್ಖರ್ ಸಲ್ಮಾನ್ ನಟಿಸಿರುವ ಚಿತ್ರ. ಫಿಲಂ ಕ್ರಿಟಿಕ್ ಗಳ ಸರಣಿ ಸಾವನ್ನು ಭೇದಿಸುವಂತಹ ಚಿತ್ರ. ಈ ಸಿನಿಮಾ ಟ್ವಿಸ್ಟ್ ಕೂಡ ಶಾಕಿಂಗ್ ಆಗಿದೆ.

Image credits: social media

ಅಕ್ಷಯ್ ಖನ್ನಾ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ 5 ಚಿತ್ರಗಳು, ಎಲ್ಲ 100 ಕೋಟಿ!

ಈ ಪುಟಾಣಿಗಳು ಈಗ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು… ಯಾರು ಗೆಸ್ ಮಾಡಿ

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌