ಸ್ಯಾಂಡಲ್‌ವುಡ್ ನಟ ಹಾಗೂ ಗಾಯಕ ಚಂದನ್ ಶೆಟ್ಟಿಯವರು ಹೊಸ ವರ್ಷಾಚರಣೆ ಬಳಿಕ ಅದೆಲ್ಲಿ ಮಾಯವಾಗಿದ್ದಾರೆ ಎಂದು ಹಲವರು ಕೇಳುತ್ತಿದ್ದಾರೆ.
cine-world Jan 31 2026
Author: Shriram Bhat Image Credits:Instagram
Kannada
ಎಲ್ಲೂ ಹೋಗಿಲ್ಲ!
ಅದಕ್ಕೆ ಉತ್ತರ ಬೇಕಾದರೆ ಇಲ್ಲಿ ನೋಡಿ..! ಹೌದು, ಗಾಯಕ ಚಂದನ್ ಶೆಟ್ಟಿಯವರು 2025 ಮುಗಿದು 2026 ಕಾಲಿಡುವ ಹೊಸ್ತಿಲಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.
Image credits: Instagram
Kannada
ಬಿಗ್ ಈವೆಂಟ್
2025ರ ಕೊನೆಯಲ್ಲಿ ಗಾಯಕ, ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಹಲವು ಬಿಗ್ ಈವೆಂಟ್ ನಡೆಸಿಕೊಟ್ಟಿದ್ದಾರೆ. ಆ ಬಳಿಕ ಅವರು ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡುವತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ.
Image credits: Instagram
Kannada
ಸಿನಿಮಾಗಳಿಗೆ ಸಂಗೀತ ನಿರ್ದೇಶನ
ಹೌದು, ಚಂದನ್ ಶೆಟ್ಟಿಯವರು ಇದೀಗ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಸಿಕ್ಕ ಚಾನ್ಸ್ ಯೂಸ್ ಮಾಡಿಕೊಂಡು ನಟನೆಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.
Image credits: Instagram
Kannada
ಮ್ಯೂಸಿಕ್ ಆಲ್ಬಂ
ಸಿನಿಮಾ ಸಂಗೀತ ನಿರ್ದೇಶನ, ನಟನೆ ಹಾಗೂ ಗಾಯನದ ಜೊತೆಗೆ ಹೊಸ ಮ್ಯೂಸಿಕ್ ಆಲ್ಬಂ ಸೃಷ್ಟಿಸುವ ನಿಟ್ಟಿನಲ್ಲಿ ಕೂಡ ಚಂದನ್ ಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಆ ಪ್ರಾಜೆಕ್ಟ್‌ಗಳ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.