ನೀವು ನಿವಿನ್ ಪೌಲಿ ಅಭಿಮಾನಿಯೇ? ಹಾಗಿದ್ರೆ ನೀವು ಮಿಸ್ ಮಾಡದೇ ನೋಡಲೇಬೇಕಾದ ನಿವಿಲ್ ಪೌಲಿ ಒಂದಷ್ಟು ಸಿನಿಮಾಗಳ ವಿವರ ಇಲ್ಲಿದೆ.
2012 -ರೊಮ್ಯಾಂಟಿಕ್ ಕಾಮಿಡಿ
ಹಿಂದೂ-ಮುಸ್ಲಿಂ ಪ್ರೇಮ ಕಥೆಯನ್ನು ಹೇಳುವ, ಯಾವುದೇ ಸಂಘರ್ಶ ಇಲ್ಲದೆ ಮುದ್ದಾದ ಪ್ರೇಮ ಕಥೆ
2014- ರೊಮ್ಯಾನ್ಸ್ ಡ್ರಾಮ
ಬೆಂಗಳೂರು ಸೇರುವ ಮೂರು ಜನ ಕಸಿನ್ಸ್ ಕತೆ ಇದೆ. ಎಲ್ಲೂ ಬೋರ್ ಹೊಡೆಸದೆ ಅದ್ಭುತವಾಗಿ ಸಾಗುವ ಕಥೆ.
2015-ರೊಮ್ಯಾಂಟಿಕ್ ಕಾಮಿಡಿ
ಜೀವನದ ವಿವಿಧ ಹಂತದಲ್ಲಿ ಪ್ರೀತಿ ಯಾವೆಲ್ಲಾ ರೀತಿಯಲ್ಲಿ ಬದಲಾಗುತ್ತದೆ ಅನ್ನೋದನ್ನು ತೋರಿಸಿದ ಸಿನಿಮಾ.
2019-ಆಕ್ಷನ್ ಥ್ರಿಲ್ಲರ್
ಇದು ಕಾಮಾಟಿಪುರ ಎನ್ನುವ ವೈಶ್ಯಾವಾಟಿಕೆ ಜಾಗದಲ್ಲಿ ನಡೆಯುವಂತಹ ಕಥೆ.
2018- ರೊಮ್ಯಾಂಟಿಕ್ ಕಾಮಿಡಿ
ಸೋಶಿಯಲ್ ಆಗದ ಮ್ಯಾತಮ್ಯಾಟಿಶಿಯನ್ ಗೋವಾದಲ್ಲಿ ಹುಡುಗಿಯನ್ನು ಭೇಟಿಯಾದ ಬಳಿಕ ಜೀವನದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಕಥೆ
2014- ರೊಮ್ಯಾಂಟಿಕ್ ಕಾಮಿಡಿ
ಬಾಲ್ಯದ ಪ್ರೀತಿ ಕೊನೆಯವರೆಗೂ ಬದಲಾಗದೇ ಹೇಗೆ ಸಾಗುತ್ತದೆ ಅನ್ನೋದನ್ನು ತೋರಿಸುತ್ತದೆ.
2015-ಕಾಮಿಡಿ ಥ್ರಿಲ್ಲರ್
ಸಿನಿಮಾಕ್ಕಾಗಿ ಮನೆಬಿಟ್ಟು ಹೋಗುವ ಯುವಕ ತನ್ನ ಸ್ನೇಹಿತರ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ ಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಇದರ ಸ್ಟೋರಿ.
2013- ಕಾಮಿಡಿ ಥ್ರಿಲ್ಲರ್
ಸಾಲ ತೀರಿಸಲು ಪರದಾಡುತ್ತಿರುವ ಕೆಲಸವಿಲ್ಲದ ಇಂಜಿನಿಯರ್ ತನ್ನ ಗರ್ಲ್ ಫ್ರೆಂಡ್ ಜೊತೆ ಓಡಿ ಹೋದಾಗ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.
2016- ಆಕ್ಷನ್ ಕಾಮಿಡಿ
ಟೀಚಿಂಗ್ ಕೆಲಸ ಬಿಟ್ಟು ತನ್ನ ಕನಸಿನ ಪೊಲೀಸ್ ಕೆಲಸ ಮಾಡಲು ಹೊರಡ ಬಿಲಿ ಪೌಲೊಸ್ ಗೆ ಕ್ರಿಮಿನಲ್ ಕೇಸ್ ಬಂದಾಗ ಏನಾಗುತ್ತೆ ಎನ್ನುವುದನ್ನು ಕಾಮಿಡಿಯಾಗಿ ತೋರಿಸಲಾಗಿದೆ.
2016-ಫ್ಯಾಮಿಲಿ ಡ್ರಾಮಾ
ತನ್ನ ಸ್ನೇಹಿತನಿಂದಲೇ ಇದು ಬ್ಯುಸಿನೆಸ್ ಮ್ಯಾನ್ ಹೇಗೆ ತನ್ನ ತಂದೆಯ ಉದ್ಯಮವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುತ್ತಾನೆ ಎನ್ನುವ ಸ್ಟೋರಿ.
2025-ಹಾರರ್ ಕಾಮಿಡಿ
ತಾನು ಹೇಗೆ ಸತ್ತೆ ಅನ್ನೋದೆ ಗೊತ್ತಿಲ್ಲದ ಪ್ರೇತವೊಂದು ನಾಯಕನ ಜೀವನದಲ್ಲಿ ಬಂದ ನಂತರ ಏನೆಲ್ಲಾ ನಡೆಯುತ್ತದೆ ಎನ್ನುವ ಸುಂದರ ಕಥೆ.
ಪ್ರೀತಿ ಅಂದ್ರೆ ಏನು ಅಂತ ತಿಳಿಸುವ ಬೆಸ್ಟ್ Rom Com ಸಿನಿಮಾಗಳು…
ನಟನೆ ಜೊತೆಗೆ ಬ್ಯುಸಿನೆಸ್ ಆರಂಭಿಸಿ ಕೋಟಿ ಕೋಟಿ ಗಳಿಸುತ್ತಿರುವ Bollywood celebrities
ಪತಿಯೊಂದಿಗೆ ಮುಂಬೈನಲ್ಲಿ ಪ್ರತ್ಯಕ್ಷರಾದ ಸಮಂತಾ.. ಮದುವೆ ಬಳಿಕ ಸಿಂಗಲ್ ಸುತ್ತಾಟದಿಂದ ದೂರ!
ಇದೊಂದೇ ಕಾರಣಕ್ಕೆ ರಶ್ಮಿಕಾ-ವಿಜಯ್ ಮದುವೆ ಸೀಕ್ರೆಟ್ ಆಗಿ ಇಟ್ಟಿರೋದು!