Kannada

ಹೃದಯಂ

ಬೆಳವಣಿಗೆ ಅಂದ್ರೆ ಪ್ರೀತಿ ಮತ್ತು ಮಾಡಿದ ತಪ್ಪುಗಳಿಂದ ಕಲಿಯೋದು ಅನ್ನೋದನ್ನು ತೋರಿಸುವ ಸಿನಿಮಾ ಇದು.

Kannada

ಪ್ರೇಮಂ

ಪ್ರೀತಿ ಯಾವಾಗಲೂ ಒಂದೇ ರೀತಿ ಇರೋದಿಲ್ಲ, ನಾವು ಬದಲಾದ ಹಾಗೆ ಪ್ರೀತಿ ಕೂಡ ಬದಲಾಗುತ್ತದೆ ಅನ್ನೋದನ್ನು ಸಿಂಪಲ್ ಆಗಿ ತೋರಿಸಿಕೊಟ್ಟ ಸಿನಿಮಾ.

Image credits: Instagram
Kannada

ಲವ್ ಮಾಕ್ಟೇಲ್

ಜೀವನದಲ್ಲಿ ಲವ್ , ಬ್ರೇಕಪ್ ಸಾಮಾನ್ಯ. ಅದರಿಂದ ಹೀಲ್ ಆಗಲು ಸಮಯ ಬೇಕಾಗುತ್ತದೆ. ಆದರೆ ಮತ್ತೆ ಲವ್ ಆಗಿಯೇ ಆಗುತ್ತೆ.

Image credits: Instagram
Kannada

ಸೀತಾ ರಾಮಮ್

ನಿಜವಾದ ಪ್ರೀತಿ ಅದೆಷ್ಟೇ ವರ್ಷ ಕಳೆದರೂ, ಯಾವುದೇ ಜಾತಿ, ಧರ್ಮ ಆಗಿದ್ದರೂ, ಅಂತಸ್ತು ಬೇರೆಯಾಗಿದ್ದರೂ ಉಳಿಯುತ್ತೆ.

Image credits: Instagram
Kannada

ಗೀತಾ ಗೋವಿಂದಂ

ಗೌರವ ಮತ್ತು ನಂಬಿಕೆ ಸೇರಿದ್ರೆ ಮಾತ್ರ ನಿಜವಾದ ಪ್ರೀತಿ ಹುಟ್ಟುತ್ತೆ ಎಂದು ಈ ಸಿನಿಮಾ ತೋರಿಸಿದೆ.

Image credits: Instagram
Kannada

ದಿಯಾ

ಇನ್ನೊಬ್ಬರನ್ನು ಎಷ್ಟು ಪ್ರೀತಿಸುತ್ತೇವೆಯೋ, ಆದಕ್ಕಿಂತ ಹೆಚ್ಚಾಗಿ ಸೆಲ್ಫ್ ಲವ್ ಬೇಕಾಗುತ್ತದೆ.

Image credits: Instagram
Kannada

ಓಕೆ ಕಣ್ಮಣಿ

ಪ್ರೀತಿಗೆ ಕಮೀಟ್ಮೆಂಟ್ ಬೇಕು, ಭಯ ಅಲ್ಲ ಅನ್ನೋದನ್ನು ಮುದ್ದಾದ ಲವ್ ಸ್ಟೋರಿ ಮೂಲಕ ತೋರಿಸಿದಂತ ಸಿನಿಮಾ.

Image credits: Instagram
Kannada

ಖುಶಿ

ಇಬ್ಬರು ಕುಳಿತು ಮಾತನಾಡದೇ ಇದ್ದರೆ, ಅಹಂ ಅನ್ನೋದು ಪ್ರೀತಿಯನ್ನು ಕೊಲ್ಲುತ್ತದೆ.

Image credits: Instagram

ನಟನೆ ಜೊತೆಗೆ ಬ್ಯುಸಿನೆಸ್ ಆರಂಭಿಸಿ ಕೋಟಿ ಕೋಟಿ ಗಳಿಸುತ್ತಿರುವ Bollywood celebrities

ಪತಿಯೊಂದಿಗೆ ಮುಂಬೈನಲ್ಲಿ ಪ್ರತ್ಯಕ್ಷರಾದ ಸಮಂತಾ.. ಮದುವೆ ಬಳಿಕ ಸಿಂಗಲ್ ಸುತ್ತಾಟದಿಂದ ದೂರ!

ಇದೊಂದೇ ಕಾರಣಕ್ಕೆ ರಶ್ಮಿಕಾ-ವಿಜಯ್ ಮದುವೆ ಸೀಕ್ರೆಟ್ ಆಗಿ ಇಟ್ಟಿರೋದು!

ಐಕಾನಿಕ್ ರೋಲ್ ಗಳನ್ನ ತಿರಸ್ಕರಿಸಿ, ತಪ್ಪು ಮಾಡಿದ ಬಾಲಿವುಡ್ ನಟಿಯರು