Kannada

ಮುಂಬೈನಲ್ಲಿ ಪತಿಯೊಂದಿಗೆ ಸಮಂತಾ!

ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಪತಿ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

Kannada

ಸಮಂತಾ ಫೋಟೋ ವೈರಲ್

ಸ್ಟೇಡಿಯಂ ಒಂದರಲ್ಲಿ 'ಸತ್ಯಭಾಮಾ' ಟೆಕ್ಸ್ಟ್ ಇರುವ ಟೀ-ಶರ್ಟ್ ಹಾಕಿಕೊಂಡು ಗಂಡ ರಾಜ್ ನಿಡಿಮೋರು ಅವರೊಂದಿಗೆ ಸಮಂತಾ ಅವರು ಫೋಟೋ, ವಿಡಿಯೋಗಳಿಗೆ ಪೋಸ್ ನೀಡಿದ್ದಾರೆ.

Image credits: Instagram
Kannada

ಚಿತ್ರ ನಿರ್ದೇಶಕ ರಾಜ್ ನಿಡಿಮೋರು

ನಟ ನಾಗಚೈತನ್ಯ ಜೊತೆಗಿನ ಡಿವೋರ್ಸ್ ಬಳಿಕ ನಟಿ ಸಮಂತಾ ಅವರು ಚಿತ್ರ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ ಆ ಸಮಯದಲ್ಲಿ ಸಖತ್ ವೈರಲ್ ಆಗಿತ್ತು.

Image credits: Instagram
Kannada

ನಾಗ ಚೈತನ್ಯ ಜೊತೆ ಶೋಭಿತಾ ದುಲಿಪಾಲ!

ಅತ್ತ ನಾಗಚೈತನ್ಯ ಕೂಡ ನಟಿ ಶೋಭಿತಾ ದುಲಿಪಾಲ ಅವರೊಂದಿಗೆ ಸಪ್ತಪದಿ ತುಳಿದು ಸಂಸಾರ ನಡೆಸುತ್ತಿದ್ದಾರೆ. ಇತ್ತ ಸಮಂತಾ-ರಾಜ್ ನಿಡಿಮೋರು ಕೂಡ ದಾಂಪತ್ಯದಲ್ಲಿದ್ದಾರೆ.

Image credits: Instagram
Kannada

ಸಮಂತಾ ಫ್ಯಾನ್ಸ್ ಖುಷ್ ಹುವಾ!

ಮದುವೆ ಬಳಿಕ ಸಮಂತಾ ಹಾಗೂ ರಾಜ್ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಸಹಜವಾಗಿಯೇ ಈ ಹೊಸ ಜೋಡಿಯನ್ನು ನೋಡಲು ಅವರ ಫ್ಯಾನ್ಸ್‌ಗಳು ಕಾಯುತ್ತಿದ್ದರು. ಅವರಿಗೆ ಈಗ ಖುಷಿಯಾಗಿದೆ!

Image credits: Instagram

ಇದೊಂದೇ ಕಾರಣಕ್ಕೆ ರಶ್ಮಿಕಾ-ವಿಜಯ್ ಮದುವೆ ಸೀಕ್ರೆಟ್ ಆಗಿ ಇಟ್ಟಿರೋದು!

ಐಕಾನಿಕ್ ರೋಲ್ ಗಳನ್ನ ತಿರಸ್ಕರಿಸಿ, ತಪ್ಪು ಮಾಡಿದ ಬಾಲಿವುಡ್ ನಟಿಯರು

ರಶ್ಮಿಕಾ-ವಿಜಯ್ ಮದುವೆಗೆ ಬಿಗ್ ಟ್ವಿಸ್ಟ್, ಫೆ. 26ಕ್ಕೆ ಮುದುವೆ ನಿಜನಾ?

ವಯಸ್ಸು 40, ಆದ್ರೂ 18ರ ತರುಣಿಯಂತೆ ಕಾಣುವ ಮೌನಿ ರಾಯ್ Beauty Secret ರಿವೀಲ್