Cine World

ನಬಾ ನಟೇಶ್

ಸ್ಯಾಂಡಲ್‌ವುಡ್ ನಟಿ ನಬಾ ನಟೇಶ್ ಸದ್ಯ ಟಾಲಿವುಡ್‌ನಲ್ಲಿ ಖ್ಯಾತಿಗಳಿಸಿದ್ದಾರೆ. 

Image credits: our own

ಇಸ್ಮಾರ್ಟ್ ಶಂಕರ್

ನಬಾ ನಟೇಶ್ ಟಾಲಿವುಡ್‌ಗೆ ಹಾರುತ್ತಿದ್ದಂತೆ ಇಸ್ಮಾರ್ಟ್ ಶಂಕರ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಪುರಿ ಜಗನ್ನಾಥ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

Image credits: our own

ನೋ ಸಿನಿಮಾ

ನಬಾ ಕೈಯಲ್ಲಿ ಸದ್ಯ ಯಾವುದೇ ಸಿನಿಮಾಗಳಿಲ್ಲ. ಕೊನೆಯದಾಗಿ ಮಾಸ್ಟ್ರೋ ಮೂಲಕ  ಅಭಿಮಾನಿಗಳ ಮುಂದೆ ಬಂದಿದ್ದರು. 

Image credits: our own

ಸಕ್ಸಸ್ ಕಾಣದ ಸಿನಿಮಾಗಳು

ಇಸ್ಮಾರ್ಟ್ ಶಂಕರ ಸಿನಿಮಾ ಬಳಿಕ ಅನೇಕ ಸಿನಿಮಾಗಳಲ್ಲಿ ನಬಾ ನಟಿಸಿದ್ದಾರೆ. ಆದರೆ ಯಾವುದೇ ಸಿನಿಮಾಗಳು ಸಕ್ಸಸ್ ಕಂಡಿಲ್ಲ. 

Image credits: our own

ಡೋಂಟ್‌ಕೇರ್

ಸಿನಿಮಾಗಳು ಸೋತರೆ ಏನಂತೆ, ಕೈಯಲ್ಲಿ ಸಿನಿಮಾಗಳು ಇಲ್ಲವಾದರೂ ನಬಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.   

Image credits: our own

ಕನ್ನಡದಲ್ಲಿ 3 ಸಿನಿಮಾಗಳು

ಕನ್ನಡ ಸಿನಿಮಾ ಮೂಲಕವೇ ಸಿನಿಮಾ ಪಯಣ ಪ್ರಾರಂಭಿಸಿದ ನಟಿ ನಬಾ 3 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಟಾಲಿವುಡ್‌ಗೆ ಹಾರಿದರು. 

 

 

Image credits: our own

ಮೊದಲ ಸಿನಿಮಾವೇ ಸಕ್ಸಸ್

ನಬಾ ನಟೇಶ್ ಚೊಚ್ಚಲ ಸಿನಿಮಾದಲ್ಲೇ ಸಕ್ಸಸ್ ಕಂಡರು. ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾ ಮೂಲಕ ನಬಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.   

Image credits: our own

ಸೊಂಟದ ಕೆಳಗೆ ಡ್ರೆಸ್ ಹಾಕಿ ಪೋಸ್ ನೀಡಿದ ನಟಿ ಶ್ರೀಯಾ ಹಿಗ್ಗಾಮುಗ್ಗಾ ಟ್ರೋಲ್

ಸ್ವಿಮ್‌ಸೂಟ್ ತೊಟ್ಟು ಪತಿಯ ತೋಳೇರಿದ ಸನ್ನಿ ಲಿಯೋನ್

Bebika Dhurve: ಇವಳಂತ ಟ್ಯಾಲೆಂಟು, ಬ್ರಿಲಿಯಂಟು & ಹಾಟು ಮತ್ಯಾರಿಲ್ಲ

ಮೊನೊಕಿನಿಯಲ್ಲಿ ಮೈಮಾಟ ತೋರಿದ ಕಿರುತೆರೆ ಖ್ಯಾತ ನಟಿ