Cine World

ಖುಷ್ಬೂ ಪುತ್ರಿ

ಖ್ಯಾತ ನಟಿ ಖುಷ್ಬೂ ಸುಂದರ್ ಪುತ್ರಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಖುಷ್ಬೂ ಪುತ್ರಿ ಸಾಮಾಜಿಕ ಜಾಲತಾಣದಲ್ಲೂ ಸಖತ್ ಅಕ್ಟೀವ್ ಆಗಿದ್ದಾರೆ.  

Image credits: our own

ಸೀರೆ ಲುಕ್

ಖುಷ್ಬೂ ಅವವರ ಮೊದಲ ಪುತ್ರಿ ಆವಂತಿಕಾ ಸದ್ಯ ಸೀರೆಯಲ್ಲಿ ಮಿಂಚಿದ್ದಾರೆ. ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಆವಂತಿಕಾ ಸೀರೆ ಲುಕ್ ವೈರಲ್ ಆಗಿದೆ. 

Image credits: our own

ಆವಂತಿಕಾ ಹೊಸ ಲುಕ್

ಮಗಳು ಸೀರೆ ಧರಿಸಿ ಮಸ್ತ್ ಪೋಸ್ ನೀಡಿರುವ ಫೋಟೋವನ್ನು ನಟಿ ಖುಷ್ಬೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಗಳ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.  

Image credits: our own

ಸಿಕ್ಕಾಪಟ್ಟೆ ಬೋಲ್ಡ್

ಖುಷ್ಬೂ ಅವರಿಗೆ ಇಬ್ಬರು ಮಕ್ಕಳು. ಮೊದಲ ಮಗಳು ಆವಂತಿಕಾ ಮತ್ತು ಎರಡನೇ ಮಗಳು ಆನಂದಿತಾ. ಆವಂತಿಕಾ ಸಖತ್ ಅಕ್ಟೀವ್ ಆಗಿದ್ದು ಸಿಕ್ಕಾಪಟ್ಟೆ ಬೋಲ್ಡ್.  

Image credits: our own

ಖುಷ್ಬೂಗೆ ತರಾಟೆ

ಆವಂತಿಕಾ ವಿಚಿತ್ರ ಫೋಟೋಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿರುತ್ತಾರೆ. ಮಗಳನ್ನು ಸರಿಯಾಗಿ ಬೆಳೆಸೋಕೆ ಆಗಲ್ವಾ ಎಂದು ಖುಷ್ಬೂ ಅವರನ್ನು ತರಾಟೆ ತೆಗೆದುಕೊಂಡಿದ್ದು ಇದೆ. 

Image credits: our own

ವಿಚಿತ್ರ ಸ್ಟೈಲ್

ಆವಂತಿಕಾ ಇನ್ನೂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಆದರೂ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಹಾಟ್ ಅವತಾರ. 

Image credits: our own

ಡೋಂಟ್ ಕೇರ್

ಬಟ್ಟೆ, ಹೇರ್ ಸ್ಟೈಲ್, ಟ್ಯಾಟೂ ನೋಡಿ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ವಿಚಿತ್ರ ಲುಕ್‌ನಲ್ಲಿ ಪೋಸ್ ನೀಡುವ ಆವಂತಿಕಾ ಎಷ್ಟೇ ಟ್ರೋಲ್ ಮಾಡಿದರು ಡೋಂಟ್ ಕೇರ್.

Image credits: our own

ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್‌ ಅವತಾರ ವೈರಲ್‌

ಸಿನಿಮಾ ಇಲ್ದಿದ್ರೂ ಡೋಂಟ್‌ಕೇರ್; ಮತ್ತಷ್ಟು ಹಾಟ್ ಆದ ಕನ್ನಡದ ನಬಾ

ಸೊಂಟದ ಕೆಳಗೆ ಡ್ರೆಸ್ ಹಾಕಿ ಪೋಸ್ ನೀಡಿದ ನಟಿ ಶ್ರೀಯಾ ಹಿಗ್ಗಾಮುಗ್ಗಾ ಟ್ರೋಲ್

ಸ್ವಿಮ್‌ಸೂಟ್ ತೊಟ್ಟು ಪತಿಯ ತೋಳೇರಿದ ಸನ್ನಿ ಲಿಯೋನ್