Cine World
ನಟಿ ಕೀರ್ತಿ ಸುರೇಶ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಸದ್ಯ ಮತ್ತೊಂದು ಸಿನಿಮಾ ಮೂಲಕ ಎಂಟ್ರಿ ಕೊಡ್ತಿದ್ದಾರೆ.
ಸದ್ಯ ಕೀರ್ತಿ 'ಮಾಮನ್ನನ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಉದಯನಿಧಿ ಸ್ಟಾಲಿನ್ ನಾಯಕನಾಗಿ ನಟಿಸಿರುವ 'ಮಾಮನ್ನನ್' ಸಿನಿಮಾ ಜೂನ್ 29ಕ್ಕೆ ರಿಲೀಸ್ ಆಗುತ್ತಿದೆ.
'ಮಾಮನ್ನನ್' ಸಿನಿಮಾಗೆ ಮಾರಿ ಸೆಲ್ವರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಕರ್ಣನ್ ಖ್ಯಾತಿಯ ಮಾರಿ ಸೆಲ್ವರಾಜ್ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
'ಮಾಮನ್ನನ್' ಸಿನಿಮಾದಲ್ಲಿ ಖ್ಯಾತ ಹಾಸ್ಯ ನಟ ವಡಿವೇಲು ನಟಿಸಿದ್ದಾರೆ. ವಡಿವೇಲು ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಉತ್ಸಕರಾಗಿದ್ದಾರೆ.
ಕೀರ್ತಿ ಸುರೇಶ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಈ ಸಿನಿಮಾ ಮೂಲಕವಾದ್ರೂ ಕೀರ್ತಿ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾರಾ ಕಾದುನೋಡಬೇಕು.
ಕೀರ್ತಿ ಕೊನೆಯದಾಗಿ ತೆಲುಗಿನ ದಸರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾನಿ ಜೊತೆ ನಟಿಸಿದ್ದರು.
ನಟಿ ಖುಷ್ಬೂ ಮಗಳು ಹೇಗಿದ್ಲೂ ಈಗ ಹೇಗಾಗಿದ್ದೇಳೆ ನೋಡಿ
ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್ ಅವತಾರ ವೈರಲ್
ಸಿನಿಮಾ ಇಲ್ದಿದ್ರೂ ಡೋಂಟ್‌ಕೇರ್; ಮತ್ತಷ್ಟು ಹಾಟ್ ಆದ ಕನ್ನಡದ ನಬಾ
ಸೊಂಟದ ಕೆಳಗೆ ಡ್ರೆಸ್ ಹಾಕಿ ಪೋಸ್ ನೀಡಿದ ನಟಿ ಶ್ರೀಯಾ ಹಿಗ್ಗಾಮುಗ್ಗಾ ಟ್ರೋಲ್