ಮೌನಿ ರಾಯ್ ಬಾಲಿವುಡ್ ನ ಒಬ್ಬ ಪ್ರಸಿದ್ಧ ನಟಿ. ಅವರ ಸೌಂದರ್ಯ ಮತ್ತು ಫಿಟ್ನೆಸ್ ಅದ್ಭುತವಾಗಿದೆ. 40ನೇ ವಯಸ್ಸಿನಲ್ಲೂ 18ರ ಯುವತಿಯಂತೆ ಕಾಣಿಸುತ್ತಾರೆ.
cine-world Jan 17 2026
Author: Pavna Das Image Credits:instagram
Kannada
ಮೌನಿ ರಾಯ್ ಸೌಂದರ್ಯ
ಮೌನಿ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ತುಂಬಾ ಶ್ರಮಿಸುತ್ತಾಳೆ. ಕರಿಯರ್ ಆರಂಭಿಸುವಾಗ ಇದ್ದ ಮೌನಿಗೂ ಈಗಿನ ಮೌನಿಗೂ ತುಂಬಾನೆ ವ್ಯತ್ಯಾಸ ಇದೆ.
Image credits: instagram
Kannada
ಮುಖದ ಹೊಳಪಿನ ರಹಸ್ಯ
ಮೌನಿಯ ಸೌಂದರ್ಯ ಮತ್ತು ಮುಖದ ಹೊಳಪಿನ ರಹಸ್ಯ ಅವರ ವಿಶೇಷ ಆಹಾರಕ್ರಮದಲ್ಲಿದೆ. ಹಾಗಿದ್ರೆ ಇಷ್ಟೊಂದು ಗ್ಲೋಯಿಂಗ್ ತ್ವಚೆ ಮತ್ತು ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು?
Image credits: INSTAGRAM @mouni roy
Kannada
ಚರ್ಮದ ಪೋಷಣೆ
ಸರಿಯಾದ ಪೋಷಣೆ ಮಾಡಿದರೆ ಚರ್ಮದ ಮೇಲಿನ ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ತಡೆಯಬಹುದು ಎಂದು ಹೇಳುತ್ತಾರೆ ಮೌನಿ ರಾಯ್. ಹಾಗಿದ್ರೆ ಪೋಷಣೆ ಹೇಗೆ ಮಾಡುತ್ತಾರೆ?
Image credits: INSTAGRAM
Kannada
ಬ್ಯೂಟಿ ಸೀಕ್ರೆಟ್ ಏನು?
ಮೌನಿ ಪ್ರತಿದಿನ ಹಣ್ಣುಗಳನ್ನು ತಿನ್ನುತ್ತಾಳೆ. ಇವರ ಬ್ಯೂಟಿಯ ಮುಖ್ಯ ಸೀಕ್ರೆಟ್ ಹಣ್ಣುಗಳಲ್ಲೇ ಇದೆ. ಹಾಗಾಗಿ ಅವರ ತ್ವಚೆ ಯಾವಾಗಲೂ ಗ್ಲೋ ಆಗಿ ಇರೋದಕ್ಕೆ ಸಾಧ್ಯವಾಗಿದೆ.
Image credits: instagram
Kannada
ಸೇವಿಸುವ ಆಹಾರಗಳು
ಮೌನಿ ಸೇವಿಸುವ ಆಹಾರದಲ್ಲಿ ಸೌತೆಕಾಯಿ, ಸೇಬು, ಕಿವಿ ಮತ್ತು ಬಾಳೆಹಣ್ಣು ಸೇರಿವೆ. ಇವುಗಳು ದೇಹವನ್ನು ಹೈಡ್ರೇಟ್ ಆಗಿರಿಸುತ್ತವೆ.
Image credits: instagram
Kannada
ಪ್ರತಿದಿನ ಬಾಳೆಹಣ್ಣು
ಮೌನಿ ನಿಯಮಿತವಾಗಿ ತಿನ್ನುವ ಹಣ್ಣು ಬಾಳೆಹಣ್ಣು. ಪ್ರತಿದಿನ ಒಂದು ಬಾಳೆಹಣ್ಣು ಅವರ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ. ಇದು ಸ್ಕಿನ್ ಗ್ಲೋ ಆಗೋದಕ್ಕೆ ಮುಖ್ಯ ಕಾರಣ.
Image credits: INSTAGRAM
Kannada
4 ಲೀಟರ್ ನೀರು
ಇದಲ್ಲದೆ, ಹೊಳೆಯುವ ಚರ್ಮಕ್ಕಾಗಿ ಮೌನಿ ಪ್ರತಿದಿನ ಸುಮಾರು 4 ಲೀಟರ್ ನೀರು ಕುಡಿಯುತ್ತಾರೆ. ದೇಹವು ಹೈಡ್ರೇಟ್ ಆಗಿದ್ದರೆ, ಸೌಂದರ್ಯ ಹೆಚ್ಚುತ್ತೆ ಎನ್ನುವ ನಂಬಿಕೆ ಮೌನಿ ರಾಯ್ ಅವರದ್ದು.