Kannada

ಬಾಲಿವುಡ್ ನಟಿಯರು

ಬಾಲಿವುಡ್ ನ ಈ ಸ್ಟಾರ್ ನಟಿಯರು ತಮಗೆ ಸಿಕ್ಕಿದ ಐಕಾನಿಕ್ ಪಾತ್ರಗಳ ಅವಕಾಶವನ್ನು ರಿಜೆಕ್ಟ್ ಮಾಡಿ, ನಂತರ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆದಮೇಲೆ ಕೊರಗಿದ್ದಾರೆ.

Kannada

ಕರೀನಾ ಕಪೂರ್

ಕರೀನಾ ಕಪೂರ್ ಲಗಾನ್ ಸಿನಿಮಾದಲ್ಲಿನ ನಾಯಕಿ ಪಾತ್ರವನ್ನು ರಿಜೆಕ್ಟ್ ಮಾಡಿದ್ದರು. ಆದರೆ ಆ ಸಿನಿಮಾ ಆಸ್ಕರ್ ಗೂ ಎಂಟ್ರಿ ಕೊಟ್ಟಿತ್ತು.

Image credits: Instagram
Kannada

ಪ್ರಿಯಾಂಕಾ ಚೋಪ್ರಾ

ಕ್ವೀನ್ ಸಿನಿಮಾವನ್ನು ಮೊದಲು ಆಫರ್ ಮಾಡಿದ್ದೆ ಪ್ರಿಯಾಂಕಾ ಚೋಪ್ರಾಗೆ, ಆದರೆ ಅವರು ತಿರಸ್ಕರಿಸಿದ್ದರಿಂದ ಕಂಗನಾ ಈ ಸಿನಿಮಾ ಮೂಲಕ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆದರು.

Image credits: insta
Kannada

ದೀಪಿಕಾ ಪಡುಕೋಣೆ

ಸಲ್ಮಾನ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಸುಲ್ತಾನ್’, ಈ ಚಿತ್ರವನ್ನು ದೀಪಿಕಾ ಪಡುಕೋಣೆ ರಿಜೆಕ್ಟ್ ಮಾಡಿದ್ದರು, ಅನುಷ್ಕಾ ಶರ್ಮಾ ಈ ಸಿನಿಮಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

Image credits: Instagram@deepikapadukone
Kannada

ಕರೀನಾ ಕಪೂರ್

‘ಕಲ್ ಹೋ ನಾ ಹೋ’ ಸಿನಿಮಾದ ಮೊದಲ ಆಯ್ಕೆ ಕರೀನಾ ಕಪೂರ್. ಅವರು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರೀತಿ ಜಿಂಟಾ ನಟಿಸಿದ್ದು, ಜನಮನ ಗೆಲ್ಲುವಲ್ಲು ಯಶಸ್ವಿಯಾಗಿದ್ದರು.

Image credits: instagram
Kannada

ಕಂಗನಾ ರನೌತ್

‘ಡರ್ಟಿ ಪಿಕ್ಚರ್’ ಸಿನಿಮಾದ ಮೊದಲ ಆಯ್ಕೆ ಕಂಗನಾ ರನೌತ್, ಅವರು ತಿರಸ್ಕರಿಸಿದ ಚಿತ್ರ ವಿದ್ಯಾ ಬಾಲನ್ ಪಾಲಾಯಿತು, National Award ಕೂಡ ಗೆದ್ದರು.

Image credits: Instagram@kanganaranaut
Kannada

ಸೋನಂ ಕಪೂರ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದ ಬ್ಲಾಕ್ ಬಸ್ಟರ್ ಸಿನಿಮಾ ರಾಮ್ ಲೀಲಾ ಚಿತ್ರದ ಮೊದಲ ಆಯ್ಕೆ ಸೋನಂ ಕಪೂರ್.

Image credits: Facebook- Sonam Kapoor
Kannada

ಕತ್ರೀನಾ ಕೈಫ್

ಸೂಪರ್ ಹಿಟ್ ಸಿನಿಮಾ ಚೆನ್ನೈ ಎಕ್ಸ್ ಪ್ರೆಸ್ ಆಫರ್ ನೀಡಿದ್ದು ಕತ್ರೀನಾ ಕೈಫ್ ಗೆ, ಆದರೆ ಕೊನೆಗೆ ದೀಪಿಕಾ ಈ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು.

Image credits: Instagram
Kannada

ಅನುಷ್ಕಾ ಶರ್ಮಾ

ತಮಷಾ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು, ಅನುಷ್ಕಾ ಶರ್ಮಾ. ಆದರೆ ಅವರು ರಿಜೆಕ್ಟ್ ಮಾಡಿದ ಹಿನ್ನೆಲೆಯಲ್ಲಿ ದೀಪಿಕಾ ಆ ಪಾತ್ರವನ್ನು ನಿರ್ವಹಿಸಿ ಗೆದ್ದರು.

Image credits: instagram

ರಶ್ಮಿಕಾ-ವಿಜಯ್ ಮದುವೆಗೆ ಬಿಗ್ ಟ್ವಿಸ್ಟ್, ಫೆ. 26ಕ್ಕೆ ಮುದುವೆ ನಿಜನಾ?

ವಯಸ್ಸು 40, ಆದ್ರೂ 18ರ ತರುಣಿಯಂತೆ ಕಾಣುವ ಮೌನಿ ರಾಯ್ Beauty Secret ರಿವೀಲ್

Psychological Thriller : ಭಯದಲ್ಲಿ ಮೈ ಜುಂ ಎನಿಸುವಂತೆ ಮಾಡುವ ಥ್ರಿಲ್ಲರ್ ಸಿನಿಮಾಗಳು

Netflix ನಲ್ಲಿ ಟ್ರೆಂಡಿಂಗಲ್ಲಿರೋ ಸಿನಿಮಾಗಳು… ನೋಡಿಲ್ಲ ಅಂದ್ರೆ ಇವತ್ತೆ ನೋಡಿ