Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿದೆ ಎಂದ ಸುದ್ದಿ ಇದೆ.

Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ಆದರೆ, ಈ ಮದುವೆ ಬಗ್ಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಎಲ್ಲಿಯೀ ಬಾಯಿಬಿಟ್ಟಿಲ್ಲ.

Image credits: Our own
Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ಅಷ್ಟೊಂದು ಸೀಕ್ರೆಟ್ ಮೆಂಟೇನ್ ಮಾಡ್ತಿರೋದು ಯಾಕೆ? ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಬಗ್ಗೆ ಈ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ ಯಾಕೆ?

Image credits: Instagram
Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ಹೌದು, ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ ಕೂಡ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಕೂಡ ತಮ್ಮ  ಮದುವೆ ಸುದ್ದಿಯ ಬಗ್ಗೆ ಮಾತನ್ನೇ ಆಡಿಲ್ಲ. 

Image credits: Instagram
Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ಈ ವಿಷಯದ ಬಗ್ಗೆ ಕೇಳಿದಾಗ ಈ ಇಬ್ಬರೂ ಜಾರಿಕೊಂಡಿದ್ದಾರೆ ಅಥವಾ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನ್ನಾಡಿದ್ದಾರೆ. ಹಾಗಿದ್ದರೆ, ನಿಜವಾಗಿಯೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರಾ?

Image credits: Instagram
Kannada

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆಗೆ ಕ್ಲಾರಿಟಿ!

ಯಾಕೆ ಸೀಕ್ರೆಟ್? 'ಇದು ನಮ್ಮ ವೈಯಕ್ತಿಕ ವಿಷಯ. ಸಮಯ ಬಂದಾಗ ನಾವೇ ಹೇಳುತ್ತೇವೆ ಎಂದಿದ್ದಾರೆ. ಅಲ್ಲಿಗೆ, ಪರ್ಸನಲ್ ಎಂಬ ಕಾರಣಕ್ಕೆ ಅವರಿಬ್ಬರೂ ಹೇಳುತ್ತಿಲ್ಲ ಎನ್ನಬಹುದು.

Image credits: Instagram

ಐಕಾನಿಕ್ ರೋಲ್ ಗಳನ್ನ ತಿರಸ್ಕರಿಸಿ, ತಪ್ಪು ಮಾಡಿದ ಬಾಲಿವುಡ್ ನಟಿಯರು

ರಶ್ಮಿಕಾ-ವಿಜಯ್ ಮದುವೆಗೆ ಬಿಗ್ ಟ್ವಿಸ್ಟ್, ಫೆ. 26ಕ್ಕೆ ಮುದುವೆ ನಿಜನಾ?

ವಯಸ್ಸು 40, ಆದ್ರೂ 18ರ ತರುಣಿಯಂತೆ ಕಾಣುವ ಮೌನಿ ರಾಯ್ Beauty Secret ರಿವೀಲ್

Psychological Thriller : ಭಯದಲ್ಲಿ ಮೈ ಜುಂ ಎನಿಸುವಂತೆ ಮಾಡುವ ಥ್ರಿಲ್ಲರ್ ಸಿನಿಮಾಗಳು