ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಗೆಟ್ ಔಟ್’ ಚಿತ್ರ ಸದ್ದು ಮಾಡುತ್ತಿದೆ. ವೀಕೆಂಡ್’ನಲ್ಲಿ ತನ್ನ ಗರ್ಲ್ ಫ್ರೆಂಡ್ ತಂದೆ-ತಾಯಿಯನ್ನು ಭೇಟಿ ನೀಡಲು ಬರುವ ಬಾಯ್ ಫ್ರೆಂಡ್ ಅನುಭವಿಸುವ ಹಾರರ್ ಅನುಭವ.
cine-world Jan 04 2026
Author: Pavna Das Image Credits:social media
Kannada
ಸೇಂಟ್ ಮೌಡ್
ಸೇಂಟ್ ಮೌಡ್ ಚಿತ್ರ ಪ್ರೈಮ್ ವಿಡಿಯೋದಲ್ಲಿ ಭಾರಿ ಹಿಟ್ ಆಗಿದೆ. ಕರಾಳ ಭೂತಕಾಲವನ್ನು ಹೊಂದಿದ ನರ್ಸ್ ಸಾಯುವ ಸ್ಥಿತಿಯಲ್ಲಿರುವ ನರ್ಸ್ ನ ಆತ್ಮವನ್ನು ಉಳಿಸುವ ಕಥೆ/
Image credits: social media
Kannada
ಸ್ಮೈಲ್
ಪ್ರೈಮ್ ವಿಡಿಯೋದಲ್ಲಿರುವ ಸ್ಮೈಲ್, ನಿಮ್ಮ ಮನಸ್ಸಿನಲ್ಲಿ ಹೊಸ ಆಟ ಆಡುತ್ತದೆ. ತನ್ನ ರೋಗಿಯ ಜೀವನದಲ್ಲಿ ಟ್ರಾಜಿಡಿಯನ್ನು ಕಂಡ ವೈದ್ಯೆಯ ಮನಸ್ಸಿನಲ್ಲಾಗುವ ತಲ್ಲಣದ ಕಥೆ ಇದೆ.
Image credits: social media
Kannada
404: ಎರರ್ ನಾಟ್ ಫೌಂಡ್
"404: ಎರರ್ ನಾಟ್ ಫೌಂಡ್’ ಚಲನಚಿತ್ರ YouTube ನಲ್ಲಿ ನೋಡಲೇಬೇಕು. ಹಾಂಟೆಡ್ ರೂಮಿಗೆ ಶಿಫ್ಟ್ ಆಗುವ ಹಾಸ್ಟೆಲ್ ಹುಡುಗನ ಕಥೆಯನ್ನು ಹೊಂದಿದ ಸಿನಿಮಾ ಇದಾಗಿದೆ.
Image credits: social media
Kannada
ದಿ ಲೈಟ್‌ಹೌಸ್
ದಿ ಲೈಟ್‌ಹೌಸ್ ಚಿತ್ರವು ಪ್ರೈಮ್ ವಿಡಿಯೋದಲ್ಲಿ ಭಾರಿ ಹಿಟ್ ಆಗಿದೆ. ರಿಮೋಟ್ ಐಲ್ಯಾಂಡ್ ನಲ್ಲಿ ಲೈಟ್ ಹೌಸ್ ಕೀಪರ್ ಆಗಿ ಕೆಲಸ ಪಡೆದುಕೊಂಡ ವ್ಯಕ್ತಿಗೆ ಉಂಟಾಗುವ ನಿಗೂಢ ಘಟನೆಗಳ ಕಥೆ.
Image credits: social media
Kannada
ಫೋಬಿಯಾ
ನೀವು ZEE5 ನಲ್ಲಿ ಫೋಬಿಯಾ ಚಿತ್ರವನ್ನು ವೀಕ್ಷಿಸಬಹುದು. ಅಗೋರಾಫೋಬಿಯಾದಿಂದ ಬಳಲುತ್ತಿರುವ ಮಹಿಳೆ ತನ್ನ ಅಪಾರ್ಟ್’ಮೆಂಟ್’ನಲ್ಲಿ ಅನುಭವಿಸುವ ಭಯಗಳ ಕಥೆ.
Image credits: social media
Kannada
ಅಸ್
"ಅಸ್" ಚಿತ್ರವನ್ನು YouTube ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಕೆಂಪು ಬಟ್ಟೆ ಧರಿಸಿದ ನಿಗೂಢ ಜೀವಿಗಳು ಕುಟುಂಬವೊಂದನ್ನು ಅಟ್ಯಾಕ್ ಮಾಡುವ ಕಥೆ ಇದಾಗಿದೆ.