ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ನಟಿಸಿರುವ ಕಾಮಿಡಿ, ಕೋರ್ಟ್ ಸೀನ್ ಹೊಂದಿರುವ ಸಿನಿಮಾ ಇದಾಗಿದೆ.
‘ದಿ ಗ್ರೇಟ್ ಫ್ಲಡ್’ ಸಿನಿಮಾವು ಪ್ರವಾಹದ ನಂತರ ಉಂಟಾಗುವ ಸ್ಥಿತಿಗತಿಗಳು ಕುರಿತಾದ ಸಿನಿಮಾವಾಗಿದೆ.
ದುಲ್ಖರ್ ಸಲ್ಮಾನ್, ಭಾಗ್ಯಶ್ರೀ ಭೋರ್ಸೆ, ರಾಣಾ ದಗ್ಗುಭಾಟಿ ನಟಿಸಿರುವ ಈ ಸಿನಿಮಾ 1950ರಲ್ಲಿ ಆಗುತ್ತಿರುವ ಬದಲಾವಣೆಯ ಕಥೆಯಾಗಿದೆ.
ಕಾಲೇಜಿಗೆ ಹೋಗುವ ಹುಡುಗಿ, ತನ್ನ ಜೀವನದಲ್ಲಿ ಪ್ರೀತಿ ಪಡೆಯುವುದು, ಸಂಬಂಧದಲ್ಲಿ ಉಸಿರು ಕಟ್ಟಿದ ಪರಿಸ್ಥಿತಿ ಹಾಗೂ ಸೆಲ್ಫ್ ಡಿಸ್ಕವರಿ ಕುರಿತಾದ ಸಿನಿಮಾವಾಗಿದೆ.
ಚರ್ಚ್ ಒಳಗೆ ಕೊಲೆಯಾದಾಗ, ಅದನ್ನ ಇನ್ವೆಸ್ಟಿಗೇಶನ್ ಮಾಡುತ್ತಾ ಹೋದಾಗ ಏನೆಲ್ಲಾ ಆಗುತ್ತದೆ, ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದೆ.
ನವಾಜುದ್ದೀನ್ ಸಿದ್ಧೀಕಿ ಮತ್ತು ರಾಧಿಕಾ ಆಪ್ಟೆ ನಟಿಸಿರುವ ಈ ಸಿನಿಮಾ ಹೊಸದಾಗಿ ಮದುವೆಯಾದ ಲ್ಯಾಂಡ್ ಲಾರ್ಡ್ ಕೊಲೆಯಾದಾಗ ಏನೆಲ್ಲಾ ಆಗುತ್ತದೆ ಅನ್ನೋದರೆ ಹಿಂದೆ ಸುತ್ತುತ್ತದೆ.
ಬಲು ಬೇಗ ಸಾವಿರ ಕೋಟಿ ರೂ. ಬಾಚಿದ ಟಾಪ್ 10 ಸಿನಿಮಾಗಳಿವು; ಕನ್ನಡದ್ದೆಷ್ಟು?
ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್