Cine World

ಸಮಂತಾ

ಸೌತ್ ಸುಂದರಿ ಸಮಂತಾ ಸದ್ಯ ವಿದೇಶದಲ್ಲಿದ್ದಾರೆ. ಬಾಲಿಗೆ ಹಾರಿರುವ ಸಮಂತಾ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. 

Image credits: our own

ನಟನೆಯಿಂದ ಬ್ರೇಕ್

ಸಮಂತಾ ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅನಾರೋಗ್ಯದ ನಡುವೆಯೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸಮಂತಾ ಸದ್ಯ ಚಿತ್ರೀಕರಣ ಮುಗಿಸಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

Image credits: our own

ಬಾಲಿ ಪ್ರಕೃತಿ ಮಡಿಲಲ್ಲಿ ಸ್ಯಾಮ್

ಸಮಂತಾ ತನ್ನ ಸ್ನೇಹಿತೆ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯ ಪ್ರಕೃತಿ ಸೌಂದರ್ಯಕ್ಕೆ ಮನ ಸೋತಿರುವ ಸಮಂತಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Image credits: our own

ವಿಶ್ರಾಂತಿಯಲ್ಲಿ ಸಮಂತಾ

ಸಮಂತಾ ಅನೇಕ ಸಮಯದ ಬಳಿಕ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. 

Image credits: our own

ಸ್ನೇಹಿತೆ ಜೊತೆ ಸೆಲ್ಫಿ

ಸಮಂತಾ ತನ್ನ ಸ್ನೇಹಿತೆ ಜೊತೆ ವಿದೇಶಕ್ಕೆ ಹೋಗಿದ್ದಾರೆ. ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Image credits: our own

ಹೇರ್ ಕಟ್ ಮಾಡಿಸಿದ ನಟಿ

ಸಮಂತಾ ಶೂಟಿಂಗ್ ಮುಗಿಸುತ್ತಿದ್ದಂತೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಹೇರ್‌ ಮಾಡಿಸಿಕೊಂಡಿರುವ ಸಮಂತಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Image credits: our own

ಫ್ಯಾನ್ಸ್ ಫಿದಾ

ಸಮಂತಾ ಹೊಸ‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Image credits: our own

ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

ರಾ ರಾ ರಕ್ಕಮ್ಮ..ಬೋಲ್ಡ್ ಅವತಾರಕ್ಕೆ ದಂಗಾದ ಫ್ಯಾನ್ಸ್: ಜಾಕ್ವೆಲಿನ್ ಫೋಟೋ ವೈರಲ್

ಬೋಲ್ಡ್ ಫೋಟೋ ಹರಿಬಿಟ್ಟ ಹೆಬ್ಬುಲಿ ಸುಂದರಿ: ತಲೈವಿ ಈಸ್ ಬ್ಯಾಕ್ ಎಂದ ಫ್ಯಾನ್ಸ್

ಸೆಕ್ಸ್ ಎಜುಕೇಶನ್ ಪಾಠ ಮಾಡಿದ ಬಾಲಿವುಡ್ ನ ಚಿತ್ರಗಳಿವು !