ನಟಿ ಅ್ಯಮಿ ಜಾಕ್ಸನ್ ಸದ್ಯ ಭಾರತದಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಅ್ಯಮಿ ಇಂಡಿಯಾಗೆ ಭೇಟಿ ನೀಡಿದ್ದು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
Image credits: our own
ಮುಂಬೈ ಸುತ್ತಾಟ
ಅನೇಕ ವರ್ಷಗಳ ಬಳಿಕ ಭಾರತಕ್ಕೆ ಬಂದ ಖುಷಿಯಲ್ಲಿರುವ ಅ್ಯಮಿ ಜಾಕ್ಸನ್ ಮುಂಬೈ ಸುತ್ತಾಡಿದ್ದಾರೆ. ಆ್ಯಮಿಗೆ ಬಾಯ್ ಫ್ರೆಂಡ್ ಎಡ್ ವೆಸ್ಟ್‌ವಿಕ್ ಸಾಥ್ ನೀಡಿದ್ದಾರೆ.
Image credits: our own
ವಿಚಿತ್ರ ಡ್ರೆಸ್
ಆ್ಯಮಿ ಹೇಳಿಕೇಳಿ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಸದಾ ಬಿಕಿನಿಯಲ್ಲೇ ಪೋಸ್ ನೀಡುತ್ತಿರುತ್ತಾರೆ. ಮುಂಬೈನಲ್ಲೂ ವಿಚಿತ್ರ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Image credits: our own
ಪ್ಯಾಂಟ್ ಉದುರುತ್ತಿದೆ ಎಂದ ಫ್ಯಾನ್
ಆ್ಯಮಿ ಸ್ವಿಮ್ ಸೂಟ್ ಮೇಲೆ ಲಾಂಗ್ ಕೋಟ್ ಮತ್ತು ಪ್ಯಾಂಟ್ ಧರಿಸಿದ್ದರು. ಪ್ಯಾಂಟ್ ಜಾರಿದ ಸ್ಟೈಲ್‌ನಲ್ಲೇ ಪೋಸ್ ನೀಡಿದ್ದಾರೆ. ಅಭಿಮಾನಿಗಳು ಪ್ಯಾಂಟ್ ಉದುರುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Image credits: our own
ಟ್ರೋಲ್
ಆ್ಯಮಿ ಜಾಕ್ಸನ್ ವಿಚಿತ್ರ ಸ್ಟೈಲ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.
Image credits: our own
ಇಂಡಿಯಾ ಗೇಟ್ ಮುಂದೆ ಲಿಪ್‌ಕಿಸ್
ಇತ್ತೀಚಿಗಷ್ಟೆ ಬಾಯ್‌ಫ್ರೆಂಡ್ ಎಡ್ ವೆಸ್ಟ್‌ವಿಕ್ ಜೊತೆ ಇಂಡಿಯಾ ಗೇಟ್‌ಗೆ ಭೇಟಿ ನೀಡಿದ್ದ ಆ್ಮಮಿ ಲಿಪ್ ಕಿಸ್ ಮಾಡಿ ಸುದ್ದಿಯಾಗಿದ್ದರು.