Cine World

ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ ಕೆಲಸಗಳ ನಡುವೆಯೂ ಕುಟುಂಬ ಜೊತೆ ಉತ್ತಮ ಸಮಯ ಕಳೆಯುತ್ತಿದ್ದಾರೆ. 

Image credits: our own

ಸೀರೆಯಲ್ಲಿ ಮಿಂಚಿದ ನಟಿ

ಕಂಗನಾ ರಣಾವತ್ ಸೀರೆಯಲ್ಲಿ ಮಿಂಚಿದ್ದಾರೆ. ಕುಟುಂಬದ ಸಮಾರಂಭದಲ್ಲಿ  ಕಂಗನಾ ಸುಂದರವಾಗಿ ಕಂಗೊಳಿಸಿದ್ದಾರೆ.  

Image credits: our own

ಸೀಮಂತ ಸಂಭ್ರಮ

ಕಂಗನಾ ಮನೆಯಲ್ಲಿ ಸೀಮಂತ ಸಂಭ್ರಮ ಜೋರಾಗಿತ್ತು. ಕಂಗನಾ ಸಂಬಂಧಿಯೊಬ್ಬರ ಸೀಮಂತ ಸಂಭ್ರಮಕ್ಕೆ ಪಿಂಕ್ ಸೀರೆ ಧರಿಸಿ ಮಿಂಚಿದ್ದರು. 

Image credits: our own

ಮಸ್ತ್ ಪೋಸ್

ಸೀರೆಯಲ್ಲಿ ಮಿಂಚಿದ ಕಂಗನಾ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. ಕಂಗನಾ ಫೋಟೋಗಳು ವೈರಲ್ ಆಗಿವೆ. 

Image credits: our own

ಕುಟುಂಬದ ಜೊತೆ ಕಂಗನಾ

ಕಂಗನಾ ತನ್ನ ಕುಟುಂಬದವರ ಜೊತೆ ಸಂತೋಷದಿಂದ ಇರುವ ಫೋಟೋಗಳು ವೈರಲ್ ಆಗಿವೆ. ಪೂಜೆ ಮಾಡಿ ಸಂಭ್ರಮಿಸಿರುವ ಬಾಲಿವುಡ್ ನಟಿ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Image credits: our own

ಟಿಕು ವೆಡ್ಸ್ ಶೇರ್

ಕಂಗನಾ ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಕಂಗನಾ ನಿರ್ಮಾಣದ ಟಿಕು ವೆಡ್ಸ್ ಶೇರು ಸಿನಿಮಾ ರಿಲೀಸ್ ಆಗಿದೆ. ಆದರೆ ನಿರೀಕ್ಷೆಯ ಗೆಲುವು ಪಡೆದುಕೊಂಡಿಲ್ಲ.  

Image credits: our own

2 ಸಿನಿಮಾ ರಿಲೀಸ್‌ಗೆ ರೆಡಿ

ಸದ್ಯ ಕಂಗನಾ ತೇಜಸ್ ಮತ್ತು ಎಮರ್ಜೆನ್ಸಿ ಸಿನಿಮಾದ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. 

Image credits: our own

ಅಯ್ಯೋ ಏನಿದು..! ಕಾಡು ಮನುಷ್ಯರ ಹಾಗೆ ಕಾಣಿಸಿಕೊಂಡ ಹೆಬ್ಬುಲಿ ಸುಂದರಿ

ನಟನೆಗೆ ಬ್ರೇಕ್: ಹೊಸ ಹೇರ್‌ ಸ್ಟೈಲ್‌ ಮಾಡಿಸಿ ವಿದೇಶಕ್ಕೆ ಹಾರಿದ ಸಮಂತಾ

ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

ರಾ ರಾ ರಕ್ಕಮ್ಮ..ಬೋಲ್ಡ್ ಅವತಾರಕ್ಕೆ ದಂಗಾದ ಫ್ಯಾನ್ಸ್: ಜಾಕ್ವೆಲಿನ್ ಫೋಟೋ ವೈರಲ್