Cine World
ಸೌತ್ ಸುಂದರಿ ಅಮಲಾ ಪೌಲ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬೋಲ್ಡ್ ಲುಕ್‌ನಲ್ಲಿ ಮಿಂಚಿವ ನಟಿ ಇದೀಗ ವಿಚಿತ್ರ ಫೋಟೋಶೂಟ್ ಮಾಡಿಸಿದ್ದಾರೆ.
ಅಮಲಾ ಸದ್ಯ ವಿಚಿತ್ರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾಗೆ ಪೋಸ್ ನೀಡಿದ ಪರಿ ನೋಡಿ ಅಭಿಮಾನಿಗಳು ಕಾಡುಮನುಷ್ಯರ ಹಾಗೆ ಕಾಣಿಸುತ್ತಿದ್ದೀರಾ ಎನ್ನುತ್ತಿದ್ದಾರೆ.
ಕಾಡಿನ ಮಧ್ಯೆ ಅಮಲಾ ಪೌಲ್ ಫೋಟೋಶೂಟ್ ಮಾಡಿಸಿದ್ದಾರೆ. ಅಮಲಾ ಹೊಸ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ನಟಿ ಅಮಲಾ ಪೌಲ್ ಕೇವ ಬೋಲ್ಡ್ ಫೋಟೋಶೂಟ್ ಮಾತ್ರವಲ್ಲ. ಬೋಲ್ಡ್ ನಟನೆ ಮೂಲಕವೂ ಖ್ಯಾತಿ ಗಳಿಸಿದ್ದಾರೆ.
ಅಮಲಾ ಪೌಲ್ ಇತ್ತೀಚಿಗಷ್ಟೆ ಬಿಳಿ ಬಿಕಿನಿ ಟಾಪ್ ಮತ್ತು ಶರ್ಟ್‌ನಲ್ಲಿ ಪೋಸ್ ನೀಡಿದ್ದರು. ತರಹೇವಾರಿ ಫೋಟೋಗಳ ಮೂಲಕ ಅಮಲಾ ಮುಂದೆ ಬರುತ್ತಿದ್ದಾರೆ.
ಅಮಲಾ ಸದ್ಯ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕ್ರಿಸ್ಟೋಫರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಅಮಲಾ ಮಲಯಾಳಂನಲ್ಲಿ ಆಡು ಜೀವಿತಂ ಸಿನಿಮಾದಲ್ಲಿ ನಟಿಸಿದ್ದು ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ನಟ ಪೃಥ್ವಿರಾಜ್ ಜೊತೆ ತೆರೆಹಂಚಿಕೊಂಡಿದ್ದಾರೆ.
ನಟನೆಗೆ ಬ್ರೇಕ್: ಹೊಸ ಹೇರ್ ಸ್ಟೈಲ್ ಮಾಡಿಸಿ ವಿದೇಶಕ್ಕೆ ಹಾರಿದ ಸಮಂತಾ
ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್
ರಾ ರಾ ರಕ್ಕಮ್ಮ..ಬೋಲ್ಡ್ ಅವತಾರಕ್ಕೆ ದಂಗಾದ ಫ್ಯಾನ್ಸ್: ಜಾಕ್ವೆಲಿನ್ ಫೋಟೋ ವೈರಲ್
ಬೋಲ್ಡ್ ಫೋಟೋ ಹರಿಬಿಟ್ಟ ಹೆಬ್ಬುಲಿ ಸುಂದರಿ: ತಲೈವಿ ಈಸ್ ಬ್ಯಾಕ್ ಎಂದ ಫ್ಯಾನ್ಸ್