Kannada

ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ

ಮಾಜಿ ವಿಶ್ವಸುಂದರಿ ಬಾಲಿವುಡ್ ಸ್ಟಾರ್ ಐಶ್ವರ್ಯಾ ರೈ ಕಾನ್ 2023 ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. 

Kannada

ವಿಭಿನ್ನ ಲುಕ್

ಐಶ್ವರ್ಯಾ ರೈ ಪ್ರತಿ ಭಾರಿಯೂ ವಿಭಿನ್ನ ಗೆಟಪ್‌ನಲ್ಲಿ ಗಮನ ಸೆಳೆಯುತ್ತಾರೆ. ಈ ಬಾರಿ ಕೂಡ ಆಕರ್ಷಕ ಗೌನ್ ಧರಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.  

Image credits: our own
Kannada

ಸಿಲ್ವರ್-ಬ್ಲ್ಯಾಕ್ ಗೌನ್

ಐಶ್ವರ್ಯಾ ರೈ ಸಿಲ್ವರ್ ಮತ್ತು ಬ್ಲ್ಯಾಕ್ ಗೌನ್ನಲ್ಲಿ ಮಿಂಚಿದ್ದಾರೆ. ಗೌನ್ ಸಂಪೂರ್ಣವಾಗಿ ಕವರ್ ಆಗಿದ್ದು ಮುಖ ಮಾತ್ರ ಕಾಣುತ್ತಿರುವ ಗೌನ್ ಧರಿಸಿದ್ದರು. 

Image credits: our own
Kannada

ಫ್ಯಾನ್ಸ್ ಹೃದಯಗೆದ್ದ ಐಶ್

ಐಶ್ವರ್ಯ ರೈ ಈ ಬಾರಿಯ ಕಾನ್‌ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ.  

Image credits: our own
Kannada

ಲಿಪ್ಸ್ಟಿಕ್ ವಿಚಾರಕ್ಕೆ ಟ್ರೋಲ್

ಈ ಹಿಂದೆ ಐಶ್ವರ್ಯಾ ರೈ ಲಿಪ್ಸ್ಟಿಕ್ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಪರ್ಪಲ್ ಬಣ್ಣದ ಲಿಪ್ಸ್ಟಿಕ್ ಹಾಕಿ ಗಮನ ಸೆಳೆದಿದ್ದರು. 

Image credits: our own
Kannada

ಐಶ್ವರ್ಯಾಗೆ ಫ್ಯಾನ್ಸ್ ಫಿದಾ

ಐಶ್ವರ್ಯಾ ಲುಕ್‌ಗೆ ಅಭಿಮಾನಿಗಳು ಪ್ರೀತಿಯಾ ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲಾ ಮನೆಗೆ ಹೋಗಿ ಕ್ವೀನ್ ಬಂದಾಯ್ತು ಎಂದು ಹೇಳುತ್ತಿದ್ದಾರೆ. 

Image credits: our own
Kannada

ಮಗಳ ಜೊತೆ ಕಾನ್‌ನಲ್ಲಿ ಐಶ್

ಐಶ್ವರ್ಯಾ ರೈ ಯಾವಾಗಲೂ, ಎಲ್ಲೇ ಹೋದರು ಜೊತೆಯಲ್ಲಿ ಮಗಳನ್ನು ಕರ್ಕೊಂಡು ಹೋಗುತ್ತಾರೆ. ಕಾನ್ ಫೆಸ್ಟಿವಲ್‌ಗೂ ಆರಾಧ್ಯ ಜೊತೆ ತೆರಳಿದ್ದಾರೆ. 

Image credits: our own
Kannada

ಪೊನ್ನಿಯಿನ್ ಸೆಲ್ವನ್-2 ಸಕ್ಸಸ್

ನಟಿ ಐಶ್ವರ್ಯಾ ರೈ ಪೊನ್ನಿಯಿನ್ ಸೆಲ್ವನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ಸಿನಿಮಾಗೆ ಮಣಿತ್ನಂ ನಿರ್ದೇಶನ ಮಾಡಿದ್ದಾರೆ. 

Image credits: our own
Kannada

ಮುಂದಿನ ಸಿನಿಮಾ ಯಾವುದು?

ಐಶ್ವರ್ಯಾ ರೈ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮತ್ತೆ ಸೌತ್ ಸಿನಿಮಾಗಳಲ್ಲಿ ನಟಿಸುತ್ತಾರಾ  ಅಥವಾ ಬಾಲಿವುಡ್ ಸಿನಿಮಾ ಮಾಡುತ್ತಾರಾ ಕಾದು ನೋಡಬೇಕಿದೆ. 

Image credits: our own

Cannes 2023: ರೆಡ್ ಕಾರ್ಪೆಟ್‌ ಮೇಲೆ ದೇಸಿ ಲುಕ್‌ನಲ್ಲಿ ಗಮನ ಸೆಳೆದ ಸಾರಾ

ಮದ್ವೆಯಾಗಿ 14 ವರ್ಷದ ಬಳಿಕ ಹೆಣ್ಣು ಮಗು ದತ್ತು ಪಡೆದ ನಟಿ ಅಭಿರಾಮಿ

ಪರಿಣೀತಿ ಚೋಪ್ರಾ ಮತ್ತು ರಾಘವ್ ನಿಶ್ಚಿತಾರ್ಥದ ಸುಂದರ ಫೋಟೋಗಳು

ತಂಗಿ ನಿಶ್ಚಿತಾರ್ಥಕ್ಕೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್‌ ಬೆಲೆ ಎಷ್ಟು?