Cine World
ಸೌತ್ ಸಿನಿಮಾರಂಗದ ಖ್ಯಾತ ನಟಿ ಅಭಿರಾಮಿ ಮತ್ತು ರಾಹುಲ್ ಪವನ್ ದಂಪತಿ ಹೆಣ್ಣು ಮಗು ದತ್ತು ಪಡೆದಿದ್ದಾರೆ.
ಹೆಣ್ಣು ಮಗುವನ್ನು ದತ್ತು ಪಡೆದ ಬಗ್ಗೆ ನಟಿ ಅಭಿರಾಮಿ ವಿಶ್ವ ತಾಯಂದಿರ ದಿನದ ದಿನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ನಟಿ ಅಭಿರಾಮಿ ಮಗಳ ಫೋಟೋವನ್ನು ಹಂಟಿಕೊಂಡಿದ್ದಾರೆ. ಆದರೆ ಮಗಳ ಮುಖ ತೋರಿಸಿಲ್ಲ.
ಮಗಳಿಗೆ ಕಲ್ಕಿ ಎಂದು ಹೆಸರಿಟ್ಟಿದ್ದಾರೆ. ಒಂದುವರ್ಷದ ಹಿಂದೆಯೇ ಅಭಿರಾಮಿ ದಂಪತಿ ಮಗು ದತ್ತು ಪಡೆದಿದ್ದು ಈಗ ಬಹಿರಂಗ ಪಡಿಸಿದ್ದಾರೆ.
2009ರಲ್ಲಿ ರಾಹುಲ್ ಪಾವನನ್ ಅವರನ್ನು ಅಭಿರಾಮಿ ಮದುವೆ ಆದರು. ಆದರೆ ಈ ದಂಪತಿಗೆ ಮಗು ಇರಲಿಲ್ಲ. ಹಾಗಾಗಿ ಈಗ ಮಗುವನ್ನು ದತ್ತು ಪಡೆದಿದ್ದಾರೆ.
ನಟಿ ಅಭಿರಾಮಿ ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ರಕ್ತ ಕಣ್ಣೀರು, ಚೌಕ, ಕೋಟಿಗೊಬ್ಬ-3 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿ ಅಭಿರಾಮಿ ಇಂದಿಗೂ ಬೇಡಿಕೆಯ ನಟಿಯಾಗಿದ್ದಾರೆ. ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಪರಿಣೀತಿ ಚೋಪ್ರಾ ಮತ್ತು ರಾಘವ್ ನಿಶ್ಚಿತಾರ್ಥದ ಸುಂದರ ಫೋಟೋಗಳು
ತಂಗಿ ನಿಶ್ಚಿತಾರ್ಥಕ್ಕೆ ಪ್ರಿಯಾಂಕಾ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು?
ತಾಯ್ತನದ ಕ್ಷಣ ಎಂಜಾಯ್ ಮಾಡ್ತಿರುವ ಬಾಲಿವುಡ್ ನಟಿ ಬಿಪಾಶಾ ಬಸು
ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ 'ಆದಿಪುರುಷ್' ಸೀತೆ ಕೃತಿ ಸನೊನ್