Cine World
ಮಗಳು ದೇವಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್
ಇನ್ಸ್ಟಾಗ್ರಾಮ್‌ನಲ್ಲಿ ಮಗಳ ಫೋಟೋ ಹಂಚಿಕೊಂಡು ಸಂಭ್ರಮಿಸಿದ ತಾರಾ ಜೋಡಿ
ತಮ್ಮ ಮಗಳು ಒಂದು ವರ್ಷ ತುಂಬುವ ಅರ್ಧ ದಾರಿಯಲ್ಲಿದ್ದಾಳೆ ಎಂದು ಬರೆದುಕೊಂಡ ಕರಣ್ ಸಿಂಗ್ ಗ್ರೋವರ್
ಅವಳಿಗೆ ಆರು ತಿಂಗಳು ತುಂಬಿದ್ದು, ಈ ಸಂದರ್ಭದಲ್ಲಿ ಉಡುಗೊರೆ ಕಳುಹಿಸಿದ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ ಎಂದ ಬಿಪಾಶಾ
ಕಳೆದ ವರ್ಷ ನವೆಂಬರ್ 12 ರಂದು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಹೆಣ್ಣು ಮಗು ದೇವಿ ಪೋಷಕರಾದರು
44 ವರ್ಷದ ಈ ಚೆಲುವೆ, ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ 'ಆದಿಪುರುಷ್' ಸೀತೆ ಕೃತಿ ಸನೊನ್
ಅಯ್ಯೋ ಇದು 'ಗೂಗ್ಲಿ' ಸುಂದರಿನಾ; ಕೃತಿ ಫೋಟೋಗೆ ಫ್ಯಾನ್ಸ್ ಅಚ್ಚರಿ
ಗುಂಗುರು ಕೂದಲು, ಪಿಂಕ್ ಸೀರೆ; ಹೂಗಳ ರಾಶಿಯಲ್ಲಿ ಬಾಲಿವುಡ್ ಕ್ವೀನ್ ಕಂಗನಾ
ರಾಣಿಯಾಗಿ ಐಶ್ವರ್ಯಾ ರೈ ಮಿಂಚಿಂಗ್; ಮಾಜಿ ವಿಶ್ವಸುಂದರಿಯ ಸುಂದರ ಫೋಟೋಗಳು