Cine World

ಆದಿಪುರುಷ್ ಸೀತೆ

ಆದಿಪುರುಷ್ ಸಿನಿಮಾದಲ್ಲಿ ನಟಿ ಕೃತಿ ಸನೊನ್ ಸೀತೆಯಾಗಿ ಮಿಂಚಿದ್ದಾರೆ. 

ಆದಿಪುರುಷ್ ಟ್ರೈಲರ್ ರಿಲೀಸ್

ಆದಿಪುರುಷ್ ಸಿನಿಮಾದ ಟ್ರೈಲರ್ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಸೀತೆಯಾಗಿ ಕೃತಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 
 

ಪ್ರಭಾಸ್‌ಗೆ ನಾಯಕಿ

ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಕೃತಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

ಈವೆಂಟ್ ನಲ್ಲಿ ಮಿಂಚಿದ ಕೃತಿ

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಕೃತಿ ಸುಂದರವಾಗಿ ಕಂಗೊಳಿಸಿದ್ದಾರೆ. ಲೆಹಂಗಾದಲ್ಲಿ ಮಿಂಚಿದ್ರೆ ಮತ್ತೊಮ್ಮೆ ಸೀರೆಯಲ್ಲಿ ಮೋಡಿ ಮಾಡಿದ್ದಾರೆ.
 

ಓಂ ರಾವುತ್ ನಿರ್ದೇಶಕ

ಆದಿಪುರುಷ್ ಸಿನಿಮಾಗೆ ಹಿಂದಿಯ ಖ್ಯಾತ ನಿರ್ದೇಶಕ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ. 

ಜೂನ್ 11ಕ್ಕೆ ರಿಲೀಸ್

ಆದಿಪುರುಷ್ ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಅನೇಕ ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಆ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ. 

ರಾಮನಾಗಿ ಪ್ರಭಾಸ್

ರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಪ್ರಭಾಸ್ ರಾಮನ ಅವತಾರ ಅಭಿಮಾನಿಗಳ ಹೃದಯ ಗೆದ್ದಿದೆ. ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.   

ಅಯ್ಯೋ ಇದು 'ಗೂಗ್ಲಿ' ಸುಂದರಿನಾ; ಕೃತಿ ಫೋಟೋಗೆ ಫ್ಯಾನ್ಸ್ ಅಚ್ಚರಿ

ಗುಂಗುರು ಕೂದಲು, ಪಿಂಕ್ ಸೀರೆ; ಹೂಗಳ ರಾಶಿಯಲ್ಲಿ ಬಾಲಿವುಡ್ ಕ್ವೀನ್ ಕಂಗನಾ

ರಾಣಿಯಾಗಿ ಐಶ್ವರ್ಯಾ ರೈ ಮಿಂಚಿಂಗ್; ಮಾಜಿ ವಿಶ್ವಸುಂದರಿಯ ಸುಂದರ ಫೋಟೋಗಳು

ದ ಕೇರಳ ಸ್ಟೋರಿ: ಸೆನ್ಸಾರ್‌ ಕತ್ತರಿ ಹಾಕಿದ 10 ಸೀನ್‌ಗಳು ಯಾವುದು?