Cine World

ಬಳಕೊ ಬಳ್ಳಿ ಕೃತಿ

ನಟಿ ಕೃತಿ ಕರಬಂಧ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಹೊಸ ಫೋಟೋಗೆ ಕನ್ನಡ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 
 

ಹೊಸ ಫೋಟೋಶೂಟ್‌ನಲ್ಲಿ ಮಿಂಚಿಂಗ್

ನಟಿ ಕೃತಿ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ಧರಿಸಿರುವ ಕೃತಿ ಫೋಟೋಗಳು ವೈರಲ್ ಆಗಿವೆ.

ಗೂಗ್ಲಿ ನಟಿನಾ ಎಂದು ಫ್ಯಾನ್ಸ್ ಅಚ್ಚರಿ

ಗೂಗ್ಲಿ ಸಿನಿಮಾದಲ್ಲಿ ನಟಿಸಿರುವ  ಕೃತಿ ಕರಬಂಧ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಮತ್ತಷ್ಟು ತೆಳ್ಳಗಾಗಿದ್ದು ಬೋಲ್ಡ್ ಲುಕ್‌ನಲ್ಲಿ ಮಿಂಚುತ್ತಿರುತ್ತಾರೆ. 

ಬಾಲಿವುಡ್‌ನಲ್ಲಿ ಬ್ಯುಸಿ

ಸೌತ್‌ನಲ್ಲಿ ಖ್ಯಾತಿ ಗಳಿಸಿದ ನಟಿ ಕೃತಿ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ದಳಪತಿ ಕನ್ನಡದ ಕೊನೆ ಸಿನಿಮಾ

ಕೃತಿ ಕರಬಂಧ ಕನ್ನಡದ ದಳಪತಿ ಸಿನಿಮಾ ಬಳಿಕ ಮತ್ತೆ ಕಾಣಿಸಿಕೊಂಡಿಲ್ಲ. ನೆನಪಿರಲಿ ಪ್ರೇಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 
 

ಸಿನಿಮಾದಿಂದ ಬ್ರೇಕ್ ಪಡೆದ್ರಾ?

ಕೃತಿ ಬಳಿ ಸದ್ಯ ಯಾವುದೇ ಸಿನಿಮಾಗಳಿಲ್ಲ. ಕೊನೆಯದಾಗಿ ಕೃತಿ 2021ರಲ್ಲಿ ಹಿಂದಿ ಸಿನಿಮಾ ಮೂಲಕ ತೆರೆಮೇಲೆ ಬಂದಿದ್ದರು. 

ಮತ್ತೆ ಕನ್ನಡಕ್ಕೆ ಬರ್ತಾರಾ?

ನಟಿ ಕೃತಿ ಮತ್ತೆ ಕನ್ನಡಕ್ಕೆ ಬರ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಮತ್ತೆ ಮರಳುವ ಯಾವ ಸೂಚನೆ ಕೂಡ ನೀಡಿಲ್ಲ. 
 

ಗುಂಗುರು ಕೂದಲು, ಪಿಂಕ್ ಸೀರೆ; ಹೂಗಳ ರಾಶಿಯಲ್ಲಿ ಬಾಲಿವುಡ್ ಕ್ವೀನ್ ಕಂಗನಾ

ರಾಣಿಯಾಗಿ ಐಶ್ವರ್ಯಾ ರೈ ಮಿಂಚಿಂಗ್; ಮಾಜಿ ವಿಶ್ವಸುಂದರಿಯ ಸುಂದರ ಫೋಟೋಗಳು

ದ ಕೇರಳ ಸ್ಟೋರಿ: ಸೆನ್ಸಾರ್‌ ಕತ್ತರಿ ಹಾಕಿದ 10 ಸೀನ್‌ಗಳು ಯಾವುದು?

'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾಗೆ ಪುನೀತ್ ಅಂದ್ರೆ ತುಂಬಾ ಇಷ್ಟ