Cine World
ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
ನಟಿ ಕಂಗನಾ ತನ್ನ ಸಿಗ್ನೇಚರ್ ಹೇರ್ ಸ್ಟೈಲ್ ಕರ್ಲಿ ಹೇರ್‌ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ.
ಕಂಗನಾ ರಣಾವತ್ ಸೀರೆಯನ್ನು ತುಂಬಾ ಇಷ್ಟ ಪಡುತ್ತಾರೆ. ಪಿಂಕ್ ಸೀರೆಯಲ್ಲಿ ಮಸ್ತ್ ಪೋಸ್ ನೀಡಿದ್ದಾರೆ.
ಕಂಗನಾ ರಣವಾತ್ ಹೂ ರಾಶಿಯ ಮಧ್ಯೆ ಕುಳಿತು ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿದ್ದಾರೆ.
ಕಂಗನಾ ರಣಾವತ್ ಹೊಸ ಫೋಟೋಗಳಿಗೆ ಅಭಿಮಾನಿಗಳು ಮಾತ್ರವಲ್ಲದೇ ಮೃಣಾಲ್, ಅನುಪಮ್ ಖೇರ್ ಸೇರಿದಂತೆ ಅನೇಕರು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಕಂಗನಾ ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೇಜನ್, ಎಮರ್ಜೆನ್ಸಿ, ಟಿಕು ವೆಡ್ಸ್ ಶೇರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕಂಗನಾ ಸಾಲು ಸಾಲು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಪಂಗ, ತಲೈವಿ, ಧಾಕಡ್ ಸಿನಿಮಾಗಳು ಸೇಲು ಕಂಡಿವೆ.
ರಾಣಿಯಾಗಿ ಐಶ್ವರ್ಯಾ ರೈ ಮಿಂಚಿಂಗ್; ಮಾಜಿ ವಿಶ್ವಸುಂದರಿಯ ಸುಂದರ ಫೋಟೋಗಳು
ದ ಕೇರಳ ಸ್ಟೋರಿ: ಸೆನ್ಸಾರ್ ಕತ್ತರಿ ಹಾಕಿದ 10 ಸೀನ್‌ಗಳು ಯಾವುದು?
'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾಗೆ ಪುನೀತ್ ಅಂದ್ರೆ ತುಂಬಾ ಇಷ್ಟ
ಡಿಂಗ್ ಡಾಂಗ್ ಲುಕ್ಕಲ್ಲಿ ರಾಖಿ ಸಾವಂತ್!