Kannada

ಡೇಟಿಂಗ್‌ ನಿರಾಕರಿಸಿದ ಮೃಣಾಲ್‌

ತಮಿಳು ನಟ ಧನುಷ್‌ ಜೊತೆಗಿನ ಡೇಟಿಂಗ್‌ ವದಂತಿಯನ್ನು ಮೃಣಾಲ್‌ ಠಾಕೂರ್‌ ನಿರಾಕರಿಸಿದ್ದಾರೆ.

Kannada

ಸಂದರ್ಶನದಲ್ಲಿ ತಿಳಿಸಿದ ನಟಿ

ಗಲ್ಲಾಟ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಈ ರೂಮರ್‌ಗಳಿಗೆ ತೆರೆ ಎಳೆದಿದ್ದಾರೆ.

Image credits: Instagram/mrunal thakur
Kannada

ಏಪ್ರಿಲ್‌ ಫೂಲ್‌ ದಿನ ಆಗುತ್ತದೆ

ಹೆಚ್ಚಿನವರಿಗೆ ಫೆ.14 ಖಂಡಿತವಾಗಿ ಏಪ್ರಿಲ್‌ 1 ಅಂದರೆ ಏಪ್ರಿಲ್‌ ಫೂಲ್‌ ದಿನವಾಗುತ್ತದೆ

Image credits: Instagram/mrunal thakur
Kannada

ಗರ್ಭಿಣಿ ಅಂತಾನೂ ಹೇಳ್ತಾರೆ

ಕೆಲವರು ನಾನು ಗರ್ಭಿಣಿಯಾಗದ್ದೆ ಅಂತಾಲೂ ಹೇಳ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

Image credits: Instagram/mrunal thakur
Kannada

ನನಗೆ ಗೊತ್ತಿಲ್ಲ..

ಈ ವದಂತಿ ಯಾರು ಆರಂಭಿಸಿದ್ದು ಅನ್ನೋದು ನನಗೆ ಗೊತ್ತಿಲ್ಲ

Image credits: Instagram/mrunal thakur
Kannada

ನಾನು ಏನೂ ಹೇಳಿಲ್ಲ..

ಹೋದಲೆಲ್ಲಾ ಇದನ್ನೇ ಜನ ಕೇಳ್ತಿದ್ದಾರೆ. ನಾನು ಈ ಬಗ್ಗೆ ಏನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

Image credits: Instagram/mrunal thakur
Kannada

ಆಗಸ್ಟ್‌ನಲ್ಲಿ ಬಂದಿದ್ದ ರೂಮರ್‌

ಧನುಷ್‌ ಹಾಗೂ ಮೃಣಾಲ್‌ ಠಾಕೂರ್‌ ರಿಲೇಷನ್‌ಷಿಪ್‌ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಮೊದಲ ವರದಿ ಬಂದಿತ್ತು.

Image credits: Instagram/mrunal thakur
Kannada

ಜೊತೆಯಾಗಿ ಕಾಣಿಸಿಕೊಂಡಿದ್ದರು

ಅದಾದ ಬಳಿಕ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ರೂಮರ್‌ಗೆ ಇನ್ನಷ್ಟು ಬಲ ಸಿಕ್ಕಿತ್ತು

Image credits: Instagram/mrunal thakur
Kannada

ಸ್ಪಷ್ಟನೆ ನೀಡದ ಇಬ್ಬರೂ..

ರಿಲೇಷನ್‌ಷಿಪ್‌ ಬಗ್ಗೆ ಇಬ್ಬರೂ ಕೂಡ ಯಾವುದೇ ರೀತಿಯ ಸ್ಪಷ್ಟನೆ ನೀಡಿರಲಿಲ್ಲ

Image credits: Instagram/mrunal thakur

ಗಂಡನಿಗೆ ಹೆಂಡ್ತಿ ಆರ್ಥಿಕ ಬೆಂಬಲ ನೀಡೋದು ತಪ್ಪಾ? ಏನ್ ಹೇಳ್ತಾರೆ ಸೆಲೆಬ್ರಿಟಿಗಳು

ಚಂದನ್ ಶೆಟ್ಟಿ ಈಗೇನು ಮಾಡ್ತಿದಾರೆ? ಹೊಸ ಗುಟ್ಟು ರಟ್ಟಾಯ್ತಾ?

ನೀವು Nivin Pauly ಫ್ಯಾನ್ ಆಗಿದ್ರೆ… ಈ ಸಿನಿಮಾಗಳನ್ನು ಖಂಡಿತಾ ಇಷ್ಟಪಡ್ತೀರಿ

ಪ್ರೀತಿ ಅಂದ್ರೆ ಏನು ಅಂತ ತಿಳಿಸುವ ಬೆಸ್ಟ್ Rom Com ಸಿನಿಮಾಗಳು…