// Temp comment this bcz its will help stop page_view double calls // Temp comment this bcz its will help stop page_view double calls

Cine World

ಶ್ರೀಯಾ ಸರಣ್

ನಟಿ ಶ್ರೀಯಾ ಸರಣ್ ಬಟ್ಟೆ ವಿಚಾರಕ್ಕೆ ಆಗಾಗ ಸದ್ದು ಮಾಡುತ್ತಿರುತ್ತಾರೆ. ಸ್ಲಿಮ್ ಅಂಡ್ ಬೋಲ್ಡ್ ಬ್ಯೂಟಿ ಹಾಟ್ ಡ್ರೆಸ್ ಧರಿಸಿ ಟ್ರೋಲ್ ಆಗಿದ್ದಾರೆ. 

Image credits: our own

ವಿಚಿತ್ರ ಡ್ರೆಸ್

ಶ್ರೀಯಾ ಇತ್ತೀಚಿಗೆ ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದರು. ಶ್ರೀಯಾ ಅವತಾರ ಕೊಂಡು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. 

Image credits: our own

ಉರ್ಫಿಯೇ ಸ್ಫೂರ್ತಿ

ವಿಚಿತ್ರ ಉಡುಗೆಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಉರ್ಫಿ ಜಾವೇದ್. ಶ್ರೀಯಾ ಅವರಿಗೂ ಉರ್ಫಿಯೇ ಸ್ಫೂರ್ತಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.  

Image credits: our own

ಶ್ರೀಯಾ ಉಡುಗೆ

ಶ್ರೀಯಾ ಧರಿಸಿರುವ ಬಟ್ಟೆಯಲ್ಲಿ ಸೊಂಟದ ಭಾಗದಲ್ಲಿ ಸಂಪೂರ್ಣ ಓಪನ್ ಇದೆ. ಡೆನಿಮ್ ಸ್ಲಿಟ್ ಗೌನ್ ಇದಾಗಿದೆ. 

Image credits: our own

ಅವಾರ್ಡ್ ಕಾರ್ಯಕ್ರಮ

ಶ್ರೀಯಾ ಹೀಗೆ ವಿಚಿತ್ರ ಡ್ರೆಸ್ ಧರಿಸಿದ್ದು ಅವಾರ್ಡ್ ಕಾರ್ಯಕ್ರಮಕ್ಕಾಗಿ. ಅವಾರ್ಡ್ ಕಾರ್ಯಕ್ರಮ ಎಂದರೆ ನಟಿಯರು ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಶ್ರೀಯಾ ವಿಚಿತ್ರವಾಗಿ ಮಿಂಚಿದ್ದಾರೆ. 

Image credits: our own

ಕಬ್ಜ

ಶ್ರೀಯಾ ಸರಣ್ ಕೊನೆಯದಾಗಿ ಕನ್ನಡದ ಕಬ್ಜ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 

Image credits: our own

ಬಹುಭಾಷಾ ನಟಿ

ಶ್ರೀಯಾ ಸರಣ್ ಅನೇಕ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. 

Image credits: our own
Find Next One