Cine World

ಬಿಗ್ ಬಾಸ್ ಓಟಿಟಿ ಸೀಸನ್ 2ರ ಫುಲ್ ಟ್ಯಾಲೆಂಟ್‌, ಬ್ರಿಲಿಯಂಟ್ ಆಂಡ್ ಹಾಟ್ ಸ್ಪರ್ಧಿ

Image credits: our own

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ

ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಧರೆ

Image credits: our own

ತಂದೆ ಹಾದಿಯಲ್ಲಿ ನಡೆಯಬೇಕು ಎಂದು ಜ್ಯೋತಿಷ್ಯ ಪಾಠ ಕಲಿತಿದ್ದಾರೆ

ಮುಖ ಮತ್ತು ಕೈ ನೋಡಿ ಜನರ ಭವಿಷ್ಯ ಹೇಳುತ್ತಾರಂತೆ

Image credits: our own

ಬೇಬಿಕಾ ಧುರ್ವೆ ಮೂಲತಃ ಮಹಾರಾಷ್ಟ್ರದವರು, ಐವರು ಸಹೋದರಿಯರು ಒಟ್ಟಿಗೆದ್ದಾರೆ

ತಂದೆ ಹೆಸರು ಶ್ರೀರಾಮ ಧುರ್ವೆ, ವೃತ್ತಿಯಲ್ಲಿ ಸ್ಟಾರ್ ಜ್ಯೋತಿಷಿ

Image credits: our own

10 ವರ್ಷವಿದ್ದಾಗಲೇ ಅಡುಗೆ ಕಲಿತ ಬೇಬಿಕಾ ದಿನಕ್ಕೆ 40 ರೊಟ್ಟಿ ಮಾಡುತ್ತಾರೆ.

ಮನೆ ಸಂಪೂರ್ಣ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿಗೆ ತೆಗೆದುಕೊಂಡಿದ್ದಾರೆ.

Image credits: our own

ಫುಟ್‌ಬಾಲ್ ಪ್ಲೇಯರ್ ಆಗಿರುವ ಬೇಬಿಕಾ ಹಲವು ಮ್ಯಾಚ್‌ಗಳನ್ನು ಗೆದಿದ್ದಾರೆ.

ಮ್ಯಾಚ್ ಗೆದ್ದ ದಿನ ಪೋಷಕರು ಪಾಕೆಟ್ ಮನಿ ಕೊಡುತ್ತಿದ್ದರಂತೆ. 

Image credits: our own

2021ರಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ದೇವಿಕಾ ಒಬಿರಾಯ್ ಆಗಿದ್ದರು.

Image credits: our own

ಮೊನೊಕಿನಿಯಲ್ಲಿ ಮೈಮಾಟ ತೋರಿದ ಕಿರುತೆರೆ ಖ್ಯಾತ ನಟಿ

ಸತ್ಯಪ್ರೇಮ್ ಕಿ ಕಥಾ ಹಾಡಿಗೆ ನಾಚಿಕೆ ಇಲ್ಲದ ಬಾಲಿವುಡ್ ಎಂದ ಪಾಕ್ ಫ್ಯಾನ್ಸ್

ಅಯ್ಯೋ.. ಸೆರಗು ಮುಚ್ಕಳಮ್ಮ: ಬಿಕಿನಿ ತರ ಸೀರೆ ಧರಿಸಿದ ದಿಶಾಗೆ ನೆಟ್ಟಿಗರ ಕ್ಲಾಸ್

ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ದೀಪಿಕಾ: ಪತಿಯ ರಿಯಾಕ್ಷನ್ ಹೀಗಿತ್ತು