Cine World

ರಾಣಿ ನಂದಿನಿ

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ರಾಣಿ ನಂದಿನಿಯಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 
 

ತೆರೆಮೇಲೆ ಅಬ್ಬರಿಸಿದ ಐಶ್ವರ್ಯಾ

ಐಶ್ವರ್ಯಾ ರೈ ಪೊನ್ನಿಯಿನ್ ಸೆಲ್ವನ್ 2 ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದು ರಾಯಲ್ ಆಗಿ ತೆರೆಮೇಲೆ ಮಿಂಚಿದಾರೆ. 

ಪ್ರಮೋಷನ್‌ನಲ್ಲಿ ಮಿಂಚಿದ ಸುಂದರಿ

ಐಶ್ವರ್ಯಾ ರೈ ಪ್ರಮೋಷನ್ ವೇಳೆ ಸುಂದರವಾಗಿ ಕಂಗೊಳಿಸಿದ್ದಾರೆ. ಸಿನಿಮಾತಂಡದ ಜೊತೆ ಐಶ್ವರ್ಯಾ ಮಸ್ತ್ ಎಂಜಾಯ್ ಮಾಡಿದ್ದಾರೆ. 

ಚಿಯಾನ್ ಜೊತೆ ರಾಣಿ ನಂದಿನಿ

ಚಿಯಾನ್ ವಿಕ್ರಮ್ ಮತ್ತು ಐಶ್ವರ್ಯಾ ರೈ ಇಬ್ಬರೂ ಉತ್ತಮ ಸ್ನೇಹಿತರು.  ಪ್ರಮೋಷನ್‌ ವೇಳೆ ಇಬ್ಬರ ಸುಂದರ ಫೋಟೋಗಳು ಅಭಿಮಾನಿಗಳ ಗಮನಸೆಳೆಯುತ್ತಿವೆ.

ವಿಕ್ರಮ್ ಮತ್ತು ಐಶ್ವರ್ಯಾ

ಚಿಯಾನ್ ವಿಕ್ರಮ್ ಮತ್ತು ಐಶ್ವರ್ಯಾ ರೈ ಇಬ್ಬರೂ ನಗುತ್ತಾ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಣಿರತ್ನಂ ಜೊತೆ 2ನೇ ಸಿನಿಮಾ

ನಟಿ ಐಶ್ವರ್ಯಾ ರೈ ಮೊದಲು ಬಣ್ಣ ಹಚ್ಚಿದ್ದು ಮಣಿರತ್ನಂ ನಿರ್ದೇಶನದ ಇರುವರ್ ಸಿನಿಮಾ ಮೂಲಕ. ಇದೀಗ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದಾರೆ. 

ಪ್ರಮೋಷನ್‌ನಲ್ಲೂ ರಾಯಲ್‌ಆಗಿ ಮಿಂಚಿದ ನಟಿ

ಪ್ರಮೋಷನ್ ವೇಳೆಯೂ ಐಶ್ವರ್ಯಾ ರೈ ರಾಯಲ್ ಆಗಿಯೇ ಕಾಣಿಸಿಕೊಂಡಿದ್ದರು. ಸುಂದರವಾಗಿ ಕಂಗೊಳಿಸುತ್ತಿದ್ದ ಐಶ್ ಫೋಟೋಗಳು ವೈರಲ್ ಆಗಿವೆ.

ಮುಂದಿನ ಸಿನಿಮಾ ಯಾವುದು?

ಐಶ್ವರ್ಯಾ ರೈ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದ್ದರೂ ಬೇಡಿಕೆ ಹೆಚ್ಚಿದೆ. ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. 

ದ ಕೇರಳ ಸ್ಟೋರಿ: ಸೆನ್ಸಾರ್‌ ಕತ್ತರಿ ಹಾಕಿದ 10 ಸೀನ್‌ಗಳು ಯಾವುದು?

'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾಗೆ ಪುನೀತ್ ಅಂದ್ರೆ ತುಂಬಾ ಇಷ್ಟ

ಡಿಂಗ್ ಡಾಂಗ್ ಲುಕ್ಕಲ್ಲಿ ರಾಖಿ ಸಾವಂತ್!

ಹೊಸ ಫೋಟೋಶೂಟ್‌ನಲ್ಲಿ ಮೋಡಿ ಮಾಡಿದ ಪಟಾಕ ಸುಂದರಿ ನಭಾ ನಟೇಶ್