ಜನವರಿ 17 ರಂದು ಎರಡು ದೊಡ್ಡ ಬಾಲಿವುಡ್ ಚಿತ್ರಗಳು ಬಿಡುಗಡೆಯಾದವು. ಒಂದು ಕಂಗನಾ ರಣಾವತ್ ಅವರ 'ಎಮರ್ಜೆನ್ಸಿ' ಮತ್ತು ಇನ್ನೊಂದು ಅಜಯ್ ದೇವಗನ್ ಅವರ 'ಆಜಾದ್'. ಮೊದಲ ದಿನದ ಬಾಕ್ಸ್ ಆಫೀಸ್ ವರದಿ
ಅಜಯ್ ದೇವಗನ್ 'ಆಜಾದ್' ಗಿಂತ 'ಎಮರ್ಜೆನ್ಸಿ' ಮೇಲುಗೈ.
'ಎಮರ್ಜೆನ್ಸಿ' ಮೊದಲ ದಿನ ಭಾರತದಲ್ಲಿ ಸುಮಾರು 2.35 ಕೋಟಿ ಗಳಿಸಿತು.
'ಆಜಾದ್' ಮೊದಲ ದಿನ ಭಾರತದಲ್ಲಿ ಸುಮಾರು 1.50 ಕೋಟಿ ಗಳಿಸಿತು.
ಆರಂಭಿಕ ದಿನದಲ್ಲಿ 'ಎಮರ್ಜೆನ್ಸಿ', 'ಆಜಾದ್' ಅನ್ನು ಹಿಂದಿಕ್ಕಿದೆ.
ಎಮರ್ಜೆನ್ಸಿಯಲ್ಲಿ ಕಂಗನಾ ಜೊತೆ ಅನುಪಮ್ ಖೇರ್ ನಟಿಸಿದ್ದಾರೆ.