Kannada

ಕರೀನಾ ಕಪೂರ್: ಸ್ಫೂರ್ತಿಯ 6 ಸಾಲುಗಳು

ಸೈಫ್ ಅಲಿಖಾನ್ ಪತ್ನಿ, ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಖಾನ್  ಶಕ್ತಿ, ಪ್ರೀತಿ ಮತ್ತು ಜೀವನದ ಕುರಿತು ಮಾತಾನಾಡಿದ್ದಾರೆ.
 

Kannada

ಬಲಿಷ್ಠರಾಗಿ ಮತ್ತು ನಂಬಿಕೆ ಇಡಿ

'ಜೀವನವು ಸಂತೋಷ ಮತ್ತು ದುಃಖಗಳಿಂದ ತುಂಬಿದೆ, ಬಲಿಷ್ಠರಾಗಿ ಮತ್ತು ನಂಬಿಕೆ ಇಡಿ'. ಕರೀನಾ ಅವರ ಈ ಮಾತುಗಳು ಅವರು ಎಷ್ಟು ದೃಢವಾಗಿ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಎಂಬುದನ್ನು ತೋರಿಸುತ್ತದೆ. 

Kannada

ಬಿದ್ದು ಎದ್ದು ಮುನ್ನಡೆಯುತ್ತೇನೆ

'ನಾನು ನನ್ನ ಯಶಸ್ಸು ಮತ್ತು ವೈಫಲ್ಯಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಮುಖ್ಯವಾಗಿ ನಿಲ್ಲದೆ ಮುನ್ನಡೆಯುವುದು. ಬಿದ್ದರೆ, ಮತ್ತೆ ಎದ್ದು ಮುನ್ನಡೆಯುತ್ತೇನೆ.'

Kannada

ಕರೀನಾ ತನಗೆ ತಾನೇ ಪ್ರಿಯ

ನನಗೆ ನನ್ನ ಕೆಲಸವನ್ನು ನಾನೇ ಮಾಡಲು ಇಷ್ಟ ಮತ್ತು ನಾನು ಮಾಡುವುದು ಸರಿಯಾಗಿದೆ. ನನ್ನನ್ನು ನಾನು ಬಲವಾಗಿ ನಂಬುತ್ತೇನೆ, ನನ್ನ ಬಗ್ಗೆ ನನಗೆ ಪ್ರೀತಿಯಿದೆ.

Kannada

ಫಿಟ್ ಆಗಿರುವುದು ಮುಖ್ಯ

ವಯಸ್ಸಾದರೂ ಫಿಟ್ ಆಗಿರಲು ಪ್ರಯತ್ನಿಸಿದರೆ ವಯಸ್ಸಾದಂತೆ ಕಾಣುವುದಿಲ್ಲ. ಆಗ ಯಾರೂ ನಿಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. 

Kannada

ಆತ್ಮವಿಶ್ವಾಸ ಮತ್ತು ಮೌಲ್ಯಗಳಿಂದ ತುಂಬಿದ ಕರೀನಾ

ನಾನು ಮನೆ ಮುರಿಯುವವಳಲ್ಲ. ಮತ್ತು ನಾನು ಅದನ್ನು ಎಂದಿಗೂ ಮಾಡಲಾರೆ. ನನಗೆ ನನ್ನ ಬಗ್ಗೆ ಆತ್ಮವಿಶ್ವಾಸವಿದೆ. ಜೀವನದ ಮೌಲ್ಯಗಳ ಬಗ್ಗೆ ತಿಳಿದಿದೆ. ಹೀಗಾಗಿ ನಾನೆಂದೂ ಅಂತಹ ಕೆಲಸಗಳನ್ನ ಮಾಡಲಾರೆ.

Kannada

ಆತ್ಮಗೌರವದಿಂದ ತುಂಬಿದ ಬೇಬೋ

ನನಗೆ ನನ್ನ ಜೊತೆ ಇರುವಂತಹ ಗಂಡ ಬೇಕು. ಈ ಮಾತನ್ನು ಕರೀನಾ ಸೈಫ್ ಬಗ್ಗೆ ಹೇಳಿದ್ದರು. 

ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ- ಉತ್ತರ ಸಿಗದ 5 ಪ್ರಶ್ನೆಗಳು

ಅಬ್ಬಬ್ಬಾ.. 3 ನಿಮಿಷಗಳ ಸ್ಪೆಷಲ್ ಹಾಡಿಗೆ ಸಮಂತಾಗೆ ಇಷ್ಟೊಂದು ಕೋಟಿ ಸಂಭಾವನೆಯಂತೆ?

ಮದಗಜರಾಜ ಚಿತ್ರಕ್ಕಾಗಿ ವಿಶಾಲ್ ಪಡೆದ ಸಂಭಾವನೆ ಇಷ್ಟು ಕಡಿಮೆನಾ?: ಯಾಕೆ ಗೊತ್ತಾ!

ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರ ಬಂಗಲೆಯಲ್ಲಿ ಪೂಜಾ ಮಂದಿರವಿದೆ! ನೋಡಿ