Cine World
ಬಾಲಿವುಡ್‌ನಲ್ಲಿ 2024ರಲ್ಲಿ ಬಿಡುಗಡೆಯಾದ ಟಾಪ್ 10 ಬಾಕ್ಸ್ ಆಫೀಸ್ ಗಳಿಕೆ ಚಿತರಗಳಲ್ಲಿ ಕೇವಲ 3 ಚಿತ್ರಗಳು 100 ಕೋಟಿ ರೂ. ಗಳಿಸಿವೆ.
ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರ ಮಾತ್ರ ಹಾಲಿ 2024ರಲ್ಲಿ 125 ಕೋಟಿ ರೂ. ಗಳಿಕೆ ಮಾಡಿದ ಚಿತ್ರವಾಗಿದೆ.
ಅಜಯ್ ದೇವಗನ್ ಅಭಿನಯದ ಶೈತಾನ್ ಚಿತ್ರವು 151 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇನ್ನು ಹೊಸಬರಿಂದ ಮಾಡಿದ ಹೊಸ ಪ್ರಯತ್ನ ಮುಂಜ್ಯಾ ಚಿತ್ರವು 108 ಕೋಟಿ ರೂ. ಗಳಿಕೆ ಮಾಡಿದೆ.
ದೇಶದಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಆರ್ಟಿಕಲ್ 370 ಚಿತ್ರವು ಕೇವಲ 84 ಕೋಟಿ ರೂ. ಗಳಿಸಿದೆ.
ಬಾಲಿವುಡ್ ಸ್ಟಾರ್‌ಗಳ ಬಹು ನಿರೀಕ್ಷಿತ ಚಿತ್ರ ಬಡೇ ಮಿಯಾ, ಚೋಟೇ ಮಿಯಾ ಚಿತ್ರ ಕೇವಲ 66 ಕೋಟಿ ರೂ. ಗಳಿಸಿದೆ.
ಚಂದ್ರು ಚಾಂಪಿಯನ್ ಚಿತ್ರವು 65.50 ಕೋಟಿ ರೂ. ಗಳಿಸಿವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ.
ವಿಕ್ಕಿ ಕೌಶನ್ ನಟನೆಯ ಬ್ಯಾಡ್ ನ್ಯೂಸ್ ಚಿತ್ರ 63 ಕೋಟಿ ರೂ. ಗಳಿಸಿದೆ.
ಅಜಯ್ ದೇವಗನ್ ಅವರ ಮೈದಾನ್ ಚಿತ್ರ ಬಹು ನಿರೀಕ್ಷೆ ಮೂಡಿಸಿದ್ದರೂ ಹಣ ಗಳಿಕೆ ಕಮಾಲ್‌ನಲ್ಲಿ ಸೋತಿದೆ.
50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ
ಕೇವಲ ಇನ್ಸ್ಟಾ ಪೋಸ್ಟ್‌ಯಿಂದ ಈ ನಟ ನಟಿಯರು ಎಷ್ಟು ಗಳಿಸ್ತಾರೆ ಅಂದ್ರೆ..
ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ರಾಧಿಕಾ ಆಪ್ಟೆ ಸಂಬಳ, ಆಸ್ತಿ ಇತ್ಯಾದಿ..
ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ್ಯ