Cine World
ಪ್ರಿಯಾಂಕಾ ಚೋಪ್ರಾಗೆ ಇನ್ಸ್ಟಾಗ್ರಾಮಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ. ನಟಿ ಇಲ್ಲಿ ಹಾಕುವ ಒಂದು ಪೋಸ್ಟ್‌ನಿಂದ 3-4 ಕೋಟಿ ರೂ. ಗಳಿಸುತ್ತಾರೆ.
78 ಮಿಲಿಯನ್ ಫಾಲೋವರ್‌ಗಳನ್ನು ಇನ್ಸ್ಟಾದಲ್ಲಿ ಹೊಂದಿರುವ ನಟಿಯು ಪೋಸ್ಟೊಂದಕ್ಕೆ 1.5 ಕೋಟಿ ರೂ. ವಿಧಿಸುತ್ತಾರೆ.
ಶ್ರದ್ಧಾ ಕಪೂರ್ ಈ ವೇದಿಕೆಯಿಂದ 1.18 ಕೋಟಿ ರೂ.ನಷ್ಟು ಹಣ ಗಳಿಸ್ತಾರೆ.
ಕತ್ರೀನಾ ಕೈಫ್‌ಗೆ 80 ಮಿಲಿಯನ್ ಫಾಲೋವರ್ಸ್ ಇದ್ದು, ಆಕೆ ಕೂಡಾ ಇನ್ಸ್ಟಾದ ಪೋಸ್ಟೊಂದಕ್ಕೆ 1 ಕೋಟಿ ರೂ. ಗಳಿಸುತ್ತಾರೆ.
ಆಲಿಯಾ ಭಟ್‌ಗೆ 83 ಮಿಲಿಯನ್ ಫಾಲೋವರ್ಸ್ ಇದ್ದು, ಆಕೆ ಪೋಸ್ಟೊಂದಕ್ಕೆ 1 ಕೋಟಿ ರೂ. ವಿಧಿಸುತ್ತಾರೆ.
ಶಾರೂಖ್ ಖಾನ್ ತಮ್ಮ ಇನ್ಸ್ಟಾದ ಪೋಸ್ಟೊಂದಕ್ಕೆ 1 ಕೋಟಿ ರೂ. ವಿಧಿಸುತ್ತಾರೆ.
ಕರೀನಾ ಕಪೂರ್‌ಗೆ ಇನ್ಸ್ಟಾದಲ್ಲಿ 12 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈಕೆ ಈ ವೇದಿಕೆಯಿಂದ 1-2 ಕೋಟಿ ರೂ. ಗಳಿಸುತ್ತಾರೆ.
ಅಕ್ಷಯ್ ಕುಮಾರ್‌ಗೆ ಇನ್ಸ್ಟಾಗ್ರಾಂನಲ್ಲಿ 68 ಮಿಲಿಯನ್ ಬೆಂಬಲಿಗರಿದ್ದು, ನಟ ಪೋಸ್ಟೊಂದಕ್ಕೆ 1 ಕೋಟಿ ರೂ. ಗಳಿಸುತ್ತಾರೆ.
ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ರಾಧಿಕಾ ಆಪ್ಟೆ ಸಂಬಳ, ಆಸ್ತಿ ಇತ್ಯಾದಿ..
ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ್ಯ
ಫೆ.9ಕ್ಕೆ ಬಿಡುಗಡೆಯಾಗ್ತಿವೆ 15ಕ್ಕೂ ಹೆಚ್ಚು ಹೊಸ ಚಿತ್ರಗಳು; ಯಾವೆಲ್ಲ
ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್ 6 ಡಾರ್ಕ್ ಕಾಮಿಡಿ ಚಿತ್ರಗಳು