Cine World

ರಾಧಿಕಾ ಆಪ್ಟೆ

ಒಟಿಟಿ ಪ್ಲ್ಯಾಟ್‌ಫಾರಂನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ರಾಧಿಕಾ ಆಪ್ಟೆ.

Image credits: instagram

ರಾಧಿಕಾ ಆಪ್ಟೆ

ರಾಧಿಕಾ ಒಟಿಟಿಯಲ್ಲಿ ಪ್ರತಿ ಪ್ರಾಜೆಕ್ಟ್‌ಗೆ 4 ಕೋಟಿ ರೂ. ಚಾರ್ಜ್ ಮಾಡುತ್ತಾರೆ. 

Image credits: Virender Chawla

ರಾಧಿಕಾ ಆಪ್ಟೆ

ರಾಧಿಕಾ ಆಪ್ಟೆಯ ಒಟ್ಟು ಆಸ್ತಿಯ ನಿವ್ವಳ ಮೌಲ್ಯ 66 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

Image credits: Instagram

ರಾಧಿಕಾ ಆಪ್ಟೆ

ಆಕೆಯ ಆದಾಯದ ಮೂಲ ನಟನೆ ಮತ್ತು ಮಾಡೆಲಿಂಗ್. 

Image credits: Image: Radhika Apte / Instagram

ರಾಧಿಕಾ ಆಪ್ಟೆ

ಆಕೆ ಲಂಡನ್‌ನಲ್ಲಿ ಲಕ್ಷುರಿ ಮನೆಯನ್ನೂ, ಮುಂಬೈನಲ್ಲೊಂದು ಮನೆಯನ್ನೂ ಹೊಂದಿದ್ದಾರೆ.

Image credits: our own

ರಾಧಿಕಾ ಆಪ್ಟೆ

ರಾಧಿಕಾ ಬಳಿ ಬಿಎಂಡಬ್ಲೂ ಎಕ್ಸ್ 2, ಫೋಕ್ಸ್ ವ್ಯಾಗನ್ ಟೈಗೂನ್ ಮತ್ತು ಆಡಿ ಎ4 ಕಾರ್‌ಗಳಿವೆ.

Image credits: Instagram

ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ್ಯ

ಫೆ.9ಕ್ಕೆ ಬಿಡುಗಡೆಯಾಗ್ತಿವೆ 15ಕ್ಕೂ ಹೆಚ್ಚು ಹೊಸ ಚಿತ್ರಗಳು; ಯಾವೆಲ್ಲ

ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್ 6 ಡಾರ್ಕ್ ಕಾಮಿಡಿ ಚಿತ್ರಗಳು

ಸಣ್ಣ ಚಡ್ಡಿ ಹಾಕ್ಕೊಂಡು ನದಿಗಿಳಿದ 'ಹೆಬ್ಬುಲಿ' ನಟಿ; ಹುಷಾರಮ್ಮ ಎಂದ ನೆಟ್ಟಿಗರು