Cine World

ಮಲಯಾಳಿ ಸುಂದರಿ

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Image credits: our own

ಆಕ್ಟೀವ್ ನಟಿ

ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಸಾರ್ವಭೌಮ ನಟಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.  

Image credits: our own

ಹಾಟ್ ಫೋಟೋ

ಅನುಪಮಾ ಪರಮೇಶ್ವರನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಡ್ರೆಸ್, ಕರ್ಲಿ ಹೇರ್ ಬಿಟ್ಟಿರುವ ಫೋಟೋ ಹಂಚಿಕೊಂಡಿದ್ದಾರೆ.  

Image credits: our own

ಟ್ಯಾಟೂ

ಅನುಪಮಾ ಶೇರ್ ಮಾಡಿರುವ ಫೋಟೋದಲ್ಲು ಟ್ಯಾಟೂ ಹೈಲೆಟ್ ಆಗಿದೆ. ಎದೆ ಭಾಗದಲ್ಲಿ ಹಾಕಿಸಿಕೊಂಡ ಟ್ಯಾಟೂ ಏನೆಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.  

Image credits: our own

18 ಪೇಜ್

ಅನುಪಮಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ 18 ಪೇಜ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

Image credits: our own

ಟ್ರೋಲ್‌ಗೆ ತಿರುಗೇಟು

ಇತ್ತೀಚೆಗಷ್ಟೆ ನಟಿಯಾಗೋಕೆ ಲಾಯಕ್ ಇಲ್ಲ ನೆಟ್ಟಿಗನಿಗೆ ಸರಿಯಾಗಿ ತಿರುಗೇಟು ಕೊಡುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. 

Image credits: our own

ನಟಸಾರ್ವಭೌಮ

ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಮತ್ತೆ ಕನ್ನಡ ಸಿನಿಮಾ ಮಾಡಿಲ್ಲ. 

Image credits: our own