Cine World

ಪಾರು ದಾಮಿನಿ

ಪಾರು ಧಾರಾವಾಹಿಯಲ್ಲಿ ದಾಮಿನಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಸಿತಾರಾ ಲುಕ್ ಈಗ ವೈರಲ್ ಆಗಿದೆ. 

Image credits: our own

ಬೋಲ್ಡ್ ಅವತಾರ

ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ದಾಮಿನಿ ಇದೀಗ ಬೋಲ್ಡ್ ಅಂಡ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 

Image credits: our own

ಸ್ಲಿಟ್ ಗೌನ್

ಸೀರೆಯಲ್ಲಿ ಕಂಗೊಳಿಸುತ್ತಿದ್ದ ನಟಿ ಸಿತಾರಾ ಇದೀಗ ಹೈ ಸ್ಲಿಟ್ ಗೌನ್‌ನಲ್ಲಿ ಪೋಸ್ ನೀಡಿದ್ದಾರೆ.   

Image credits: our own

ನೋ ಕಾಮೆಂಟ್ಸ್

ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ. ಯಾವುದೇ ರೀತಿಯ ಟ್ರೋಲ್‌ಗಳಿಗೆ ಅವಕಾಶ ಕೊಟ್ಟಿಲ್ಲ. 

Image credits: our own

ಮಸ್ತ್ ಪೋಸ್

ದಾಮಿನಿ ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ. ಧಾರಾವಾಹಿಯಲ್ಲಿ ಅಖೀಲಾಂಡೇಶ್ವರಿ ತಂಗಿಯಾಗಿ ಮೋಹನ್  ಹೆಂಡತಿಯಾಗಿ ನಟಿಸಿದ್ದಾರೆ. 

Image credits: our own

ಅಜ್ಜಿಯ ಆರೈಕೆ

ನಟಿ ಸಿತಾರಾ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿನ್ನು ಕಳೆದುಕೊಂಡರು. ಬಳಿಕ ಅಜ್ಜಿಯ ಆರೈಕೆಯಲ್ಲಿ ಬೆಳೆದರು. 

Image credits: our own

ನೀನಾಸಂ ಪ್ರತಿಭೆ

ನಟಿ ಸಿತಾರಾ ನೀನಾಸಂ ಪ್ರತಿಭೆ. ನೀನಾಸಂನಲ್ಲಿ ನಟನೆ ಕಲಿತ ಸಿತಾರಾ ಇದೀಗ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. 

Image credits: our own

ಫ್ಯಾನ್ಸ್ ಜೊತೆ 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ: ಇಲ್ಲಿವೆ ಸುಂದರ ಫೋಟೋಗಳು

ಹಾಟ್ ಫೋಟೋ ಹಂಚಿಕೊಂಡ ಅನುಪಮಾ: ಎಲ್ಲರ ಕಣ್ಣು ಎದೆ ಭಾಗದಲ್ಲಿರೋ ಟ್ಯಾಟೂ ಮೇಲೆ

ಬಟ್ಟೆ ಹರಿದೋಗಿದೆ ಬ್ರಾ ಕಾಣಿಸುತ್ತಿದೆ; ನಟಿ ತಮನ್ನಾ ಭಾಟಿಯಾ ಕಾಲೆಳೆದ ನೆಟ್ಟಿಗರು

ರಾಣಿ ಲುಕ್‌ನಲ್ಲಿ 'ಆದಿಪುರುಷ್' ಸೀತೆ ಕೃತಿ ಮಿಂಚಿಂಗ್