Cine World

ತಮನ್ನಾ-ವಿಜಯ್

ನಟಿ ತಮನ್ನಾ ಮತ್ತು ವಿಜಯ್ ವರ್ಮಾ ನಡುವಿನ ಡೇಟಿಂಗ್ ವಿಚಾರ ಅಧಿಕೃತವಾಗಿದೆ. ಈ ಬಗ್ಗೆ ತಮನ್ನಾ ಅವರೇ ಬಹಿರಂಗ ಪಡಿಸಿದ್ದಾರೆ. 

Image credits: our own

ರೊಮ್ಯಾಂಟಿಕ್ ಪೋಸ್

ಪ್ರೀತಿ ವಿಚಾರ ಬಹಿರಂಗ ಪಡಿಸಿದ ಬಳಿಕ ತಮನ್ನಾ ಮತ್ತು ವಿಜಯ್ ವರ್ಮಾ ರೊಮ್ಯಾಂಟಿಕ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. 

Image credits: our own

ತಮನ್ನಾ ಜೊತೆ ವಿಜಯ್

ತಮನ್ನಾ ತೊಡೆ ಮೇಲೆ ವಿಜಯ್ ವರ್ಮಾ ಮಲಗಿರುವ ಫೋಟೋ ವೈರಲ್ ಆಗಿದೆ. 

Image credits: our own

ಬ್ಲ್ಯಾಕ್ ಡ್ರೆಸ್

ಮಿಲ್ಕಿ ಬ್ಯೂಟಿ ತಮನ್ನಾ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಮಸ್ತ್ ಪೋಸ್ ನೀಡಿದ್ದಾರೆ. 

Image credits: our own

ಲಸ್ಟ್ ಸ್ಟೋರಿ-2

ತಮನ್ನಾ ಸದ್ಯ ಲಸ್ಟ್ ಸ್ಟೋರಿ -2 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾಗೆ ಜೋಡಿಯಾಗಿ ವಿಜಯ್ ವರ್ಮಾ ನಟಿಸಿದ್ದಾರೆ. 

Image credits: our own

ಜೀ ಕರ್ದ ವಿವಾದ

ತಮನ್ನಾ ಲಸ್ಟ್ ಸ್ಟೋರಿ-2 ಜೋತಿಗೆ ಜೀ ಕರ್ದಾ ಸಿನಿಮಾದಲ್ಲೂ ನಟಿಸಿದ್ದಾರೆ. ಜಿ ಕರ್ದಗಾಗಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Image credits: our own

ಖುಷಿಯ ಖಜಾನೆ

ವಿಜಯ್ ವರ್ಮಾ ಅವರ ಬಗ್ಗೆ ನಟಿ ತಮನ್ನಾ ಮಾತನಾಡಿ ಅವರು ನನ್ನ ಖುಷಿಯ ಖಜಾನೆ ಎಂದು ಹೊಗಳಿದ್ದರು.  

Image credits: our own

ಸೀರೆಯಲ್ಲಿ ಮಿಂಚುತ್ತಿದ್ದ 'ಪಾರು' ದಾಮಿನಿಯ ಬೋಲ್ಡ್ ಲುಕ್ ವೈರಲ್

ಫ್ಯಾನ್ಸ್ ಜೊತೆ 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ: ಇಲ್ಲಿವೆ ಸುಂದರ ಫೋಟೋಗಳು

ಹಾಟ್ ಫೋಟೋ ಹಂಚಿಕೊಂಡ ಅನುಪಮಾ: ಎಲ್ಲರ ಕಣ್ಣು ಎದೆ ಭಾಗದಲ್ಲಿರೋ ಟ್ಯಾಟೂ ಮೇಲೆ

ಬಟ್ಟೆ ಹರಿದೋಗಿದೆ ಬ್ರಾ ಕಾಣಿಸುತ್ತಿದೆ; ನಟಿ ತಮನ್ನಾ ಭಾಟಿಯಾ ಕಾಲೆಳೆದ ನೆಟ್ಟಿಗರು