Cine World
ನಟಿ ಅದಾ ಶರ್ಮಾ ಸದ್ಯ ದಿ ಕೇರಳ ಸ್ಟೋರಿ ಸಕ್ಸಸ್‌ನ ಎಂಜಾಯ್ ಮಾಡುತ್ತಿದ್ದಾರೆ.
ಸಿನಿಮಾ ಯಶಸ್ಸಿನ ಬಳಿಕ ಅದಾ ಶರ್ಮಾ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ತನ್ನ ಮುಂದೆ ಬಂದಿದ್ದ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಅದಾ ಶರ್ಮಾಗೆ ಅಭಿಮಾನಿಯೊಬ್ಬ ಭಾವಚಿತ್ರ ಗಿಫ್ಟ್ ಮಾಡಿದ್ದಾರೆ. ಫೋಟೋ ಮತ್ತು ಅಭಿಮಾನಿಜೊತೆ ಅದಾ ಪೋಸ್ ನೀಡಿದ್ದಾರೆ.
ಅದಾ ಶರ್ಮಾ ತನ್ನ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿಯಾಗಿ ಕ್ಯೂಟ್ ಪೋಸ್ ನೀಡಿದ್ದಾರೆ.
ಅದಾ ಶರ್ಮಾ ನಟನೆಯ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡಿದೆ. ಕೋಟಿ ಕೋಟಿ ಕಮಾಯಿ ಮಾಡಿದೆ.
ಕೇರಳ ಸ್ಟೋರಿ ಸಿನಿಮಾಗೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಭಾರಿ ವಿವಾದದ ನಡುವೆಯೂ ಸಿನಿಮಾ ಗೆದ್ದು ಬೀಗಿದೆ.
ದಿ ಕೇರಳ ಸ್ಟೋರಿ ಸಕ್ಸಸ್ ಬಳಿಕ ಆದಾ ಶರ್ಮಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಇನ್ನೂ ಅದಾ ರಿವೀಲ್ ಮಾಡಿಲ್ಲ.
ಹಾಟ್ ಫೋಟೋ ಹಂಚಿಕೊಂಡ ಅನುಪಮಾ: ಎಲ್ಲರ ಕಣ್ಣು ಎದೆ ಭಾಗದಲ್ಲಿರೋ ಟ್ಯಾಟೂ ಮೇಲೆ
ಬಟ್ಟೆ ಹರಿದೋಗಿದೆ ಬ್ರಾ ಕಾಣಿಸುತ್ತಿದೆ; ನಟಿ ತಮನ್ನಾ ಭಾಟಿಯಾ ಕಾಲೆಳೆದ ನೆಟ್ಟಿಗರು
ರಾಣಿ ಲುಕ್‌ನಲ್ಲಿ 'ಆದಿಪುರುಷ್' ಸೀತೆ ಕೃತಿ ಮಿಂಚಿಂಗ್
ಗೋವಾ ಬೀಚಲ್ಲಿ ನಟಿ ತಬು; ಶಿಲ್ಪಾ ಶೆಟ್ಟಿನೇ ಫುಲ್ ಶಾಕ್!