ಅಮಲಾ ಪೌಲ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಹಾಟ್ ಅಂಡ್ ಬೋಲ್ಡ್ ಫೋಟೋವನ್ನು ಆಗಾಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ
Image credits: others
ಅಮಲಾ ಹಾಟ್ ಫೋಟೋ
ಸದ್ಯ ಕನ್ನಡದ ಹೆಬ್ಬುಲಿ ಸಿನಿಮಾ ಖ್ಯಾತಿಯ ನಟಿ ಅಮಲಾ ಪೌಲ್ ಬೋಲ್ಡ್ ಫೋಟೋ ಹರಿಬಿಟ್ಟಿದ್ದಾರೆ. .
Image credits: Others
ಬೋಲ್ಡ್ ಫೋಸ್
ಸದ್ಯ ನಟಿ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಬೋಲ್ಡ್ ಆಗಿ ಫೋಸ್ ನೀಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
Image credits: others
ಬ್ಲ್ಯಾಕ್ ಅಂಡ್ ವೈಟ್
ಬ್ಲ್ಯಾಕ್‌ನಲ್ಲಿ ವೈಟ್ ಪೋಲ್ಕಾ ಡಾಟ್ಸ್ ಇರುವ ಬಟ್ಟೆ ಹಾಕ್ಕೊಂಡು ಅಮಲಾ ಮಿಂಚಿದ್ದಾರೆ.
Image credits: others
ನೀರಲ್ಲಿ ಮಿಂದೆದ್ದ ನಟಿ
ನದಿಯಲ್ಲಿ ಜಲಪಾತದ ಕೆಳಗೆ ನೀರಿಗೆ ಮೈಯೊಡ್ಡಿಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೆನ್ನಲ್ಲಿರುವ ಟ್ಯಾಟೂ ನೋಡಿ ಅಭಿಮಾನಿಗಳು ಬೆಂಕಿ ಎಂದಿದ್ದಾರೆ.
Image credits: others
ನೀರಲ್ಲಿ ಈಜಾಡಿದ ನಟಿ
ಅಮಲಾ ಪೌಲ್ ನದಿ ನೀರಿನಲ್ಲಿ ಮೀನಿನಂತೆ ಈಜಾಡಿದ್ದಾರೆ. ಅಭಿಮಾನಿಗಳು ತಲೈವಿ ಈಸ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Image credits: ohers
ಹೆಬ್ಬುಲಿ ನಟಿ
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್ ಎಲ್ಲರಿಗೂ ಚಿರಪರಿಚಿತಳೇ. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.
Image credits: Others
ವಿವಾದಗಳಿಂದಲೇ ಖ್ಯಾತಿ
ಅಮಲಾ, ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವಾಗಲೇ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಮದುವೆಯಾದರು. ಆ ನಂತರ ಡಿವೋರ್ಸ್ ಪಡೆದುಕೊಂಡರು.