ಪ್ರಿಯಾಂಕಾ ಚೋಪ್ರಾ ಅಭಿನಯಿಸಿರುವ ಹಾಲಿವುಡ್ ಸಿನಿಮಾ ಸಿಟಾಡೆಲ್ ಸೀಸನ್ 2 ಪ್ರೈಮ್ ವಿಡಿಯೋದಲ್ಲಿ ಮೇ 6ರಂದು ಬಿಡುಗಡೆಯಾಗಿದೆ.
ಇದನ್ನು ನೀವು ಜಿಯೋ ಹಾಟ್ ಸ್ಟಾರ್ ನಲ್ಲಿ ಕಾಣಬಹುದು. ಇದು ನಾಲ್ಕು ಜನ ಶಾಲಾ ಮಕ್ಕಳ ಕಥೆಯಾಗಿದೆ.
ಪ್ರದೀಪ್ ರಂಗನಾಥನ್ ನಟಿಸಿರುವ LIK: ಲವ್ ಇನ್ಶುರೆನ್ಸ್ ಕಂಪನಿ ಪ್ರೈಮ್ ವಿಡೀಯೋದಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ಇದು ಮಲಯಾಳಂ ಭಾಷೆಯ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದನ್ನು ನೀವು ನೆಟ್ ಫ್ಲಿಕ್ಸ್ ನಲ್ಲಿ ಕಾಣಬಹುದು. ಸುರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಲುಖೆ ಸೀರೀಸ್ ನ್ನು ನೀವು ಪ್ರೈಮ್ ವಿಡಿಯೋದಲ್ಲಿ ಕಾಣಬಹುದು. ಇದು ರ್ಯಾಪ್ ಮ್ಯೂಸಿಕ್ ಹಾಗೂ ಡ್ರಗ್ ದಂದೆ ಕುರಿತಾದ ಸಿನಿಮಾ ಆಗಿದೆ.
ಈ ಚಿತ್ರ ಕೂಡ ತೆಲುಗಿನಲ್ಲಿ ಸೂಪರ್ ಹಿಟ್ ಆಗಿತ್ತು. ಅದ್ವಿಶೇಷ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ, ಕನ್ನಡದಲ್ಲಿ ಜನಮನ ಗೆದ್ದ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಸಿನಿಮಾ ಲವ್ ಮಾಕ್ಟೇಲ್ 3 ಜೀ 5ನಲ್ಲಿ ಮೇ 8ರಂದು ಬಿಡುಗಡೆಯಾಗಿದೆ.
ಮಹಿಳಾ ನಿರ್ದೇಶಕಿಯರೇ ನಿರ್ದೇಶಿಸಿದ ಮಹಿಳಾ ಕೇಂದ್ರಿದ ಸಿನಿಮಾಗಳು Don't Miss It
ಭಾರತೀಯ ಚಿತ್ರರಂಗದ ಈ ಸ್ಟಾರ್ ನಟಿಯರಿಗೆ ಅಡಿಪಾಯ ಹಾಕಿದ್ದೇ ಚಂದನವನ
ಹಳೆ ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಹೊಸ ರೀತಿ ಮದುವೆಯಾದ ಸೆಲೆಬ್ರಿಟಿಗಳು
ಈ ವಾರ OTTಗೆ ಎಂಟ್ರಿಯಾದ ಸಿನಿಮಾಗಳಿವು! ಮಿಸ್ ಮಾಡ್ದೇ ನೋಡಿ