ನಿರ್ದೇಶಕಿ: ಕಿರಣ್ ರಾವ್
ಗ್ರಾಮೀಣ ಭಾರತದಲ್ಲಿ ಪಿತೃಪ್ರಭುತ್ವ ಮತ್ತು ಸ್ವಯಂ ಅನ್ವೇಷಣೆಯ ವಿಡಂಬನಾತ್ಮಕ ಕಥೆ.
ನಿರ್ದೇಶಕಿ: ಗೌರಿ ಶಿಂಧೆ
ಒಬ್ಬ ಗೃಹಿಣಿಯ ಸ್ವಾಭಿಮಾನದ ಪ್ರಯಾಣವನ್ನು ತೋರಿಸುವ ಕಥೆ ಇದಾಗಿದೆ. .
ನಿರ್ದೆಶಕಿ: ಮೇಘನಾ ಗುಲ್ಜರ್
ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನವನ್ನು ಆಧರಿಸಿದ ಸಿನಿಮಾ.
ನಿರ್ದೇಶಕಿ: ಅನ್ವಿತಾ ದತ್
ತಾಯಿಯೊಂದಿಗೆ ಮಗಳ ಸಂಕೀರ್ಣ ಸಂಬಂಧ ಮತ್ತು ಯಶಸ್ಸಿಗಾಗಿ ಕಾಯುತ್ತಿರುವ ಮಹಿಳೆಯ ಕಥೆ.
ನಿರ್ದೇಶಕಿ: ಅಲಂಕೃತ ಶ್ರೀವಾಸ್ತವ
ನಾಲ್ಕು ಮಹಿಳೆಯರ ರಹಸ್ಯ ಜೀವನ ಮತ್ತು ಆಸೆಗಳನ್ನು ತಿಳಿಸುವಂತಹ ಸಿನಿಮಾ ಇದಾಗಿದೆ..
ನಿರ್ದೇಶಕಿ: ಮೇಘನಾ ಗುಲ್ಜರ್
ತನ್ನ ದೇಶಕ್ಕಾಗಿ ಮಹಿಳೆಯ ತ್ಯಾಗವನ್ನು ಕೇಂದ್ರೀಕರಿಸುವ ಸ್ಪೈ ಥ್ರಿಲ್ಲರ್.
ನಿರ್ದೇಶಕಿ: ಆರತಿ ಕಡವ್
ಮದುವೆಯಾಗಿ ಗಂಡನ ಮನೆಯಲ್ಲಿ ಸಮಸ್ಯೆ ಅನುಭವಿಸುವ ಹೆಣ್ಣಿನ ಕಥೆ.
ಭಾರತೀಯ ಚಿತ್ರರಂಗದ ಈ ಸ್ಟಾರ್ ನಟಿಯರಿಗೆ ಅಡಿಪಾಯ ಹಾಕಿದ್ದೇ ಚಂದನವನ
ಹಳೆ ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಹೊಸ ರೀತಿ ಮದುವೆಯಾದ ಸೆಲೆಬ್ರಿಟಿಗಳು
ಈ ವಾರ OTTಗೆ ಎಂಟ್ರಿಯಾದ ಸಿನಿಮಾಗಳಿವು! ಮಿಸ್ ಮಾಡ್ದೇ ನೋಡಿ
ಕೈತುಂಬ ಸಂಬಳ ಸಿಗುತ್ತಿದ್ದ ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟರು