'ತು ಯಾ ಮೇಂ' ಸಿನಿಮಾ ಪ್ರೀಮಿಯರ್ ಶೋ ವೇಳೆ ನಟಿ ಆಯೇಷಾ ಖಾನ್ ಗರಂ ಆಗಿದ್ದಾರೆ.
ಹಿಂದಿನಿಂದ ಫೋಟೋ ತೆಗೆಯಲು ಯತ್ನಿಸಿದ ಪಾಪರಾಜಿಗಳ ವಿರುದ್ಧ ಸಿಟ್ಟಾಗಿದ್ದಾರೆ.
ನೀವು ಗಳಿಸುವ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ. ದಯವಿಟ್ಟು ಹೀಗೆ ಮಾಡಬೇಡಿ. ಇದು ಒಳ್ಳೆಯದಲ್ಲ' ಎಂದಿದ್ದಾರೆ.
ಮಲಯಾಳಿ ನಿರ್ದೇಶಕ ಬಿಜೋಯ್ ನಂಬಿಯಾರ್ ಅವರ 'ತು ಯಾ ಮೇಂ' ಚಿತ್ರ.
ಧುರಂದರ್ ಸಿನಿಮಾದಲ್ಲಿ ಶರಾರತ್ ಹಾಡಿನ ಮೂಲಕ ಆಯೇಷಾ ಖಾನ್ ಮತ್ತಷ್ಟು ಫೇಮಸ್ ಆಗಿದ್ದಾರೆ.
'ಶೆರಾರತ್' ಹಾಡನ್ನು ತಮ್ಮ ಪಿರಿಯಡ್ಸ್ ಸಮಯದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಆಯೇಷಾ ಖಾನ್ ಹೇಳಿದ್ದಾರೆ.
ಈ ವೇಳೆ ಡ್ಯಾನ್ಸ್ ಮಾಡಿ ತಮ್ಮ ಮೂಳೆಗಳೆಲ್ಲಾ ನೋವು ಬಂದಿತ್ತು ಎಂದು ಆಯೇಷಾ ಹೇಳಿದ್ದರು.
ಶಶ್ವಂತ್ ಸಚ್ದೇವ್ ಸಂಗೀತ ಸಂಯೋಜಿಸಿದ್ದು, ಮಧುಬಂತಿ ಬಾಗ್ಚಿ ಮತ್ತು ಜಾಸ್ಮಿನ್ ಸ್ಯಾಂಡ್ಲಾಸ್ ಈ ಹಾಡನ್ನು ಹಾಡಿದ್ದಾರೆ.
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಥಿಯೇಟರ್ ಮತ್ತು ಓಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.
ಧನುಷ್ ಜೊತೆ ಡೇಟಿಂಗ್ ಮಾತ್ರವಲ್ಲ, ನಾನು ಗರ್ಭಿಣಿ ಅಂತಾನೂ ಹೇಳ್ತಾರೆ: ಮೃಣಾಲ್
ಗಂಡನಿಗೆ ಹೆಂಡ್ತಿ ಆರ್ಥಿಕ ಬೆಂಬಲ ನೀಡೋದು ತಪ್ಪಾ? ಏನ್ ಹೇಳ್ತಾರೆ ಸೆಲೆಬ್ರಿಟಿಗಳು
ಚಂದನ್ ಶೆಟ್ಟಿ ಈಗೇನು ಮಾಡ್ತಿದಾರೆ? ಹೊಸ ಗುಟ್ಟು ರಟ್ಟಾಯ್ತಾ?
ನೀವು Nivin Pauly ಫ್ಯಾನ್ ಆಗಿದ್ರೆ… ಈ ಸಿನಿಮಾಗಳನ್ನು ಖಂಡಿತಾ ಇಷ್ಟಪಡ್ತೀರಿ