BUSINESS

ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೇನು?

Image credits: X

ಮಾಸ್ಕ್ಡ್ ಆಧಾರ್ ಕಾರ್ಡ್

ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೆ ಆಧಾರ್ ಸಂಖ್ಯೆಯನ್ನು ಭಾಗಶಃ ಮರೆಮಾಡಲಾಗಿರುವ ಅಥವಾ ಮುಚ್ಚಲಾಗಿರುತ್ತದೆ. 

Image credits: Social media

ಮಾಸ್ಕ್ಡ್ ಆಧಾರ್ ಕಾರ್ಡ್

ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ತೋರಿಸಲಾಗುತ್ತದೆ. ಉಳಿದ ಸಂಖ್ಯೆಯನ್ನು ಮರೆಮಾಡಲಾಗುತ್ತದೆ. 

Image credits: Social media

ಮಾಸ್ಕ್ಡ್ ಆಧಾರ್ ಕಾರ್ಡ್

ಗುರುತಿನ ಕಳ್ಳತನ ಅಥವಾ ವಂಚನೆಯ ಅಪಾಯವನ್ನು ಉಂಟುಮಾಡುವ ಸನ್ನಿವೇಶಗಳಲ್ಲಿ ಮಾಸ್ಕ್ಡ್ ಆಧಾರ್ ಕಾರ್ಡ್ ಬಳಸಲಾಗುತ್ತದೆ.

Image credits: social media

ಅನಧಿಕೃತ ಪ್ರವೇಶವನ್ನು ತಡೆಯುತ್ತದೆ

ಆಧಾರ್ ಸಂಖ್ಯೆಯನ್ನು ಮರೆಮಾಚುವ ಮೂಲಕ, ವೈಯಕ್ತಿಕ ಮಾಹಿತಿ ಸೋರಿಕೆಯಾಗಲ್ಲ. ಅನಧಿಕೃತ ವ್ಯಕ್ತಿಗಳು ಆಧಾರ್ ಸಂಖ್ಯೆ ಬಳಕೆ ಮಾಡೋದನ್ನು ತಪ್ಪಿಸಲಾಗುತ್ತದೆ,

Image credits: FREEPIK

ವಂಚನೆ ಅಪಾಯ ಕಡಿಮೆ

UID ಸಂಖ್ಯೆಯನ್ನು ಪರಿಶೀಲನೆಗಾಗಿ ಅಗತ್ಯವಿರುವ ಸಂದರ್ಭಗಳಲ್ಲಿ, ಮರೆಮಾಚುವಿಕೆಯು ವಂಚನೆಯ ಚಟುವಟಿಕೆಗಳಿಗಾಗಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: FREEPIK

ಗೌಪ್ಯತೆಯ ರಕ್ಷಣೆ

ನಿಮ್ಮ ಗುರುತನ್ನು ಪರಿಶೀಲಿಸಬಹುದಾದರೂ, ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗುವುದಿಲ್ಲ, ಹೀಗಾಗಿ ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ.

Image credits: Social media

ಸುರಕ್ಷಿತ ಹಂಚಿಕೆಯನ್ನು ಉತ್ತೇಜಿಸುತ್ತದೆ

ನಿಮ್ಮ ವಹಿವಾಟುಗಳ ಸಂದರ್ಭದಲ್ಲಿ ಮಾತ್ರ ನೀವು ಪೂರ್ಣ ಆಧಾರ್ ಸಂಖ್ಯೆಯನ್ನು ನೀಡಬಹುದು. ಅನಾವಶ್ಯಕವಾಗಿ ಆಧಾರ್ ಸಂಖ್ಯೆ ಶೇರ್ ಆಗೋದು ತಪ್ಪಿಸಲಾಗುತ್ತದೆ.

Image credits: FREEPIK

ಭದ್ರತಾ ಅಭ್ಯಾಸಗಳ ಅನುಸರಣೆ

ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಬಳಸುವುದು ಡೇಟಾ ರಕ್ಷಣೆ ಮಾಡುತ್ತದೆ. ವೈಯಕ್ತಿಕ ಮಾಹಿತಿಯ ಸಮಗ್ರತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Image credits: FREEPIK
Find Next One