BUSINESS
ಲೆಹರ್ ಫೂಟ್‌ವೇರ್‌ಗೆ (Lehar Footwears) ಸರ್ಕಾರದ ಯೋಜನೆಗೆ ಸಂಬಂಧಿಸಿದಂತೆ ₹298 ಕೋಟಿ ಮೌಲ್ಯದ ಆರ್ಡರ್ ಸಿಕ್ಕಿದೆ.ಇದರಿಂದಾಗಿ ಅದರ ಲಾಭವು 4% ಹೆಚ್ಚಾಗಿದೆ.
ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SCI) ಪಿಎಸ್‌ಯು ಕಂಪನಿ.ಭರ್ಜರಿ ತ್ರೈಮಾಸಿಕ ಫಲಿತಾಂಶ ದಾಖಲು ಮಾಡಿದೆ. ಪ್ರಸ್ತುತ ಇದರ ಷೇರಿನ ಬೆಲೆ 257.95 ರೂಪಾಯಿ.
ಸಿಯೆಟ್ (CEATLTD) ಷೇರುಗಳನ್ನು ಆಕ್ಸಿಸ್ ಡೈರೆಕ್ಟ್ 10 ರಿಂದ 15 ದಿನಗಳವರೆಗೆ ಖರೀದಿಸಲು ಶಿಫಾರಸು ಮಾಡಿದೆ. ಷೇರು ಪ್ರಸ್ತುತ ₹2,784 ಮಟ್ಟದಲ್ಲಿದೆ. ಇದರ ಗುರಿ ₹3,097 ಮತ್ತು ಸ್ಟಾಪ್‌ಲಾಸ್ ₹2,685 ಆಗಿರಲಿದೆ.
ಏಷ್ಯನ್ ಪೇಂಟ್ಸ್ (ASIANPAINT) ಷೇರು ಶುಕ್ರವಾರ ₹3,040 ಕ್ಕೆ ಕೊನೆಗೊಂಡಿದೆ.. ಆಕ್ಸಿಸ್ ಡೈರೆಕ್ಟ್ ಇದಕ್ಕೆ ₹3,277 ಟಾರ್ಗೆಟ್ ಮತ್ತು ₹2,965 ಸ್ಟಾಪ್‌ಲಾಸ್ ನೀಡಿದೆ.
PNB ಹೌಸಿಂಗ್ (PNBHOUSING) ಷೇರು ಶುಕ್ರವಾರ 821 ರೂಪಾಯಿ ಮಟ್ಟದಲ್ಲಿ ಕೊನೆಗೊಂಡಿತು. ಆಕ್ಸಿಸ್ ಡೈರೆಕ್ಟ್ ಇದಕ್ಕೆ ₹875 ಟಾರ್ಗೆಟ್ ಮತ್ತು ₹810 ಸ್ಟಾಪ್‌ಲಾಸ್ ನೀಡಿದೆ.
ಕ್ಯಾಪಾಸಿಟ್ ಇನ್ಫ್ರಾ (CAPACITE) ಷೇರು 342 ರೂಪಾಯಿಯಲ್ಲಿದೆ. ಆಕ್ಸಿಸ್ ಡೈರೆಕ್ಟ್ 10 ರಿಂದ 15 ದಿನಗಳ ಟಾರ್ಗೆಟ್‌ನಲ್ಲಿ ಖರೀದಿಸಲು ಶಿಫಾರಸು ಮಾಡಿದೆ. ₹357 ಟಾರ್ಗೆಟ್ ಮತ್ತು ₹321 ಸ್ಟಾಪ್‌ಲಾಸ್ ಇರಿಸಿದೆ.
ಗಾಡ್ಫ್ರೆ ಫಿಲಿಪ್ಸ್ (GODFRYPHLP) ಷೇರು ಶುಕ್ರವಾರ ₹4,430 ಕ್ಕೆ ಕೊನೆಗೊಂಡಿದೆ.. ಆಕ್ಸಿಸ್ ಡೈರೆಕ್ಟ್ ಇದನ್ನು ₹4,828 ಗುರಿಯಲ್ಲಿ ಖರೀದಿಸಲು ಶಿಫಾರಸು ಮಾಡಿದೆ. ಇದರ ಸ್ಟಾಪ್‌ಲಾಸ್ ₹4,220.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ.