BUSINESS
ಆಂಟಿಲಿಯಾಗೆ ಸಂಬಂಧಿಸಿದ ಆರು ಕುತೂಹಲಕಾರಿ ವಿಷಯಗಳು
ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಪ್ರದೇಶವಾದ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದೆ. ಈ ಮನೆ 400,000 ಚದರ ಅಡಿ ವಿಸ್ತೀರ್ಣ, 570 ಅಡಿ ಎತ್ತರ ಮತ್ತು 27 ಮಹಡಿಗಳನ್ನು ಹೊಂದಿದೆ.
ಆಂಟಿಲಿಯಾ ಮೂಲಪದ 'ಆಂಟಿ-ಲ್ಯಾ'. ಇದನ್ನು 15 ನೇ ಶತಮಾನದಲ್ಲಿ ಪೌರಾಣಿಕ ದ್ವೀಪವೆಂದು ಪರಿಗಣಿಸಲಾಗಿತ್ತು. ಇದರ ವಾಸ್ತುಶಿಲ್ಪವು ಸೂರ್ಯ, ಕಮಲ ಮತ್ತು ಮದರ್ ಆಫ್ ಪರ್ಲ್ ಅನ್ನು ಆಧರಿಸಿದೆ.
ಆಂಟಿಲಿಯಾದಲ್ಲಿ 49 ಮಲಗುವ ಕೊಠಡಿಗಳಿವೆ. ಇಡೀ ಮನೆಯನ್ನು ನೋಡಿಕೊಳ್ಳಲು 600 ಸಿಬ್ಬಂದಿ ಇದ್ದಾರೆ ಇವರಲ್ಲಿ ಹೆಚ್ಚಿನವರು ತಿಂಗಳಿಗೆ 1.5 ರಿಂದ 2 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಾರೆ.
168 ಕಾರುಗಳಿಗೆ ಪಾರ್ಕಿಂಗ್, ಬಾಲ್ ರೂಮ್, 50 ಆಸನಗಳು, ಹ್ಯಾಂಗಿಂಗ್ ಗಾರ್ಡನ್, ಈಜುಕೊಳ, ಆರೋಗ್ಯ ಕೇಂದ್ರ, ಸ್ಪಾ, ದೇವಸ್ಥಾನ, ಸೂಪರ್-ಫಾಸ್ಟ್ ಲಿಫ್ಟ್ ಮತ್ತು ಸ್ನೋ ರೂಮ್ ಸೇರಿದಂತೆ ಹಲವು ಸೌಲಭ್ಯಗಳಿವೆ.
'ಖಲೀಜ್ ಟೈಮ್ಸ್' ವರದಿಯ ಪ್ರಕಾರ, ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಖಾಸಗಿ ಮನೆಯಾಗಿದೆ. ಇದರ ಬೆಲೆ 15,000 ಕೋಟಿ ರೂಪಾಯಿಗಳು ಮತ್ತು ಇದನ್ನು 'ಗ್ರೀನ್ ಟವರ್ ಆಫ್ ಮುಂಬೈ' ಎಂದೂ ಕರೆಯಲಾಗುತ್ತದೆ.
ಇದನ್ನು 'ಗ್ರೀನ್ ಟವರ್ ಆಫ್ ಮುಂಬೈ' ಎಂದೂ ಕರೆಯಲಾಗುತ್ತದೆ. ಏಕೆಂದರೆ ಹೆಚ್ಚಿನ ಶಕ್ತಿಯು ಸೌರ ಫಲಕಗಳಿಂದ ಬರುತ್ತದೆ. 3 ಹೆಲಿಪ್ಯಾಡ್‌ಗಳಿವೆ ಮತ್ತು ರಿಕ್ಟರ್ ಮಾಪಕದಲ್ಲಿ 8 ತೀವ್ರತೆಯ ಭೂಕಂಪವಾದ್ರೂ ಏನು ಆಗಲ್ಲ.