Kannada

ಲಾಭದಾಯಕ 10 ಸ್ಟಾಕ್‌ಗಳು!

Kannada

Hindustan Unilever Share Price

ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಷೇರನ್ನು ಖರೀದಿಸಲು ಸಲಹೆ ನೀಡಿದೆ. 3250 ರೂಪಾಯಿ ಟಾರ್ಗೆಟ್‌ ಪ್ರೈಸ್‌ ನೀಡಿದೆ.

Kannada

L and T

ಮೋತಿಲಾಲ್ ಓಸ್ವಾಲ್ L&T ಷೇರುಗಳನ್ನು ಒಂದು ವರ್ಷದವರೆಗೆ ಪೋರ್ಟ್‌ಫೋಲಿಯೊದಲ್ಲಿ ಇರಿಸಿಕೊಳ್ಳಲು ಸಲಹೆ ನೀಡಿದೆ. ಷೇರಿನ ಟಾರ್ಗೆಟ್‌ 4150 ರೂಪಾಯಿ.

Kannada

Coal India

ಮೋತಿಲಾಲ್ ಓಸ್ವಾಲ್ ಕೋಲ್ ಇಂಡಿಯಾ ಷೇರಿನ ಬಗ್ಗೆಯೂ ಉತ್ಸಾಹ ತೋರಿದೆ. ಷೇರು ಖರೀದಿಸಲು ಸಲಹೆ ನೀಡಿದ್ದು, 600 ರೂಪಾಯಿ ಟಾರ್ಗೆಟ್‌ ಬೆಲೆ ನೀಡಿದೆ.

Kannada

Kalyan Jewellers

ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ Kalyan Jewellers ಷೇರು ಖರೀದಿಸುವ ಸಲಹೆ ನೀಡಿದೆ. ಈ ಷೇರಿನ ಗುರಿ ಬೆಲೆ 650 ರೂಪಾಯಿ.

Kannada

Persistent Systems

ಮೋತಿಲಾಲ್ ಓಸ್ವಾಲ್ Persistent Systems ಅನ್ನು ಪೋರ್ಟ್‌ಫೋಲಿಯೊದಲ್ಲಿ ಇರಿಸಿಕೊಳ್ಳಲು ಸಲಹೆ ನೀಡಿದೆ. ಇದರ ಟಾರ್ಗೆಟ್‌ ಬೆಲೆ 5700 ರೂಪಾಯಿ.

Kannada

Eicher Motors

ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ Eicher Motors ಷೇರು ಖರೀದಿಸಲು ಸಲಹೆ ನೀಡಿದೆ. ಇದಕ್ಕೆ ನೀಡಿರುವ ಟಾರ್ಗೆಟ್‌ ಬೆಲೆ 5307 ರೂಪಾಯಿ.

Kannada

Abbott India

Sharekhan ಅಬಾಟ್ ಇಂಡಿಯಾದ ಸ್ಟಾಕ್‌ಗಳನ್ನು ಖರೀದಿಸಲು ಸಲಹೆ ನೀಡಿದೆ. ಇದರ ಗುರಿ ಬೆಲೆ ರೂ. 32,000 ರೂಪಾಯಿ.

Kannada

Gokaldas Exports

ಗೋಕುಲದಾಸ್ ಎಕ್ಸ್‌ಪೋರ್ಟ್ಸ್‌ನ ಷೇರುಗಳನ್ನು ಪೋರ್ಟ್‌ಫೋಲಿಯೊದಲ್ಲಿ ಇರಿಸಿಕೊಳ್ಳಲು ಶೇರ್‌ಖಾನ್‌ ಸಲಹೆ ನೀಡಿದೆ. ಇದರ ಟಾರ್ಗೆಟ್‌ ಪ್ರೈಸ್‌ 1,140 ರೂಪಾಯಿ.

Kannada

PI Industries Ltd

ಶೇರ್‌ಖಾನ್ PI Industries Ltd ಷೇರುಗಳ ಖರೀದಿಸಲು ಹೇಳಿದೆ. ಈ ಷೇರಿನ ಗುರಿ ಬೆಲೆಯನ್ನು ಬ್ರೋಕರೇಜ್ ಸಂಸ್ಥೆಯು ರೂ. 5,049 ಎಂದು ನಿಗದಿಪಡಿಸಿದೆ.

Kannada

Bharat Forge Ltd

ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ ಭಾರತ್ ಫೋರ್ಜ್‌ನ ಷೇರಿನ ಬಗ್ಗೆಯೂ ಟಾರ್ಗೆಟ್‌ ಪ್ರೈಸ್‌ ನೀಡಿದೆ. ಇದರ ಪ್ರತಿ ಷೇರಿನ ಗುರಿ ಬೆಲೆ ರೂ. 1,861 ರೂಪಾಯಿ,

Kannada

ಪ್ರಮುಖ ಸೂಚನೆ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳು ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರ್ಕೆಟ್ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.

ಅಂಬಾನಿಯವರ ಆಂಟಿಲಿಯಾದಲ್ಲಿಯ ಸಿಬ್ಬಂದಿಯ ಸಂಬಳ ಎಷ್ಟು?

ಅಮೇಜಾನ್, ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ವಂಚನೆ ತಪ್ಪಿಸಿಕೊಳ್ಳಲು 7 ಸಲಹೆ

Share Market: ಈ 7 ಸ್ಟಾಕ್‌ಗಳಲ್ಲಿ ಮುಂದಿನ ವಾರ ಸಿಗಲಿದೆ ಭರ್ಜರಿ ರಿಟರ್ನ್‌!

ಅಂಬಾನಿಯಿಂದ ಬಜಾಜ್: ಭಾರತ ಸಿರಿವಂತ ಕುಟುಂಬಗಳು ಮಾಡೋ ಬ್ಯುಸಿನೆಸ್ ಯಾವುದು?