ಭಾರತದಲ್ಲಿರೋ ಕೆಲವೇ ಕೆಲವು ಸಿರಿವಂತ ಕುಟುಂಬಗಳು ಮಾಡೋ ಬ್ಯುಸಿನೆಸ್ ಏನು?
ಅಂಬಾನಿ ಕುಟುಂಬ ವ್ಯವಹಾರ 225,75,100 ಕೋಟಿ ರೂಪಾಯಿಗಳಷ್ಟು ಮೌಲ್ಯಯುತವಾಗಿದ್ದು, ಟೆಲಿಕಾಂ, ಮಾಧ್ಯಮದಿಂದ ಹಿಡಿದು ಬೇರೆ ಬೇರೆ ಬ್ಯುಸಿನೆಸ್ ಮಾಡುತ್ತಾರೆ.
ಬಜಾಜ್ ಕುಟುಂಬವು 27,12,700 ಕೋಟಿ ರೂ. ವ್ವವಹಾರವಿದ್ದು, ಆಟೋಮೊಬೈಲ್ ಉದ್ಯಮವೂ ಇದೆ.
ಕುಮಾರ್ ಮಂಗಳಂ ಅವರ ಬಿರ್ಲಾ ಕುಟುಂಬ ವ್ಯವಹಾರವು 75,38,500 ಕೋಟಿ ರೂ. ಮೌಲ್ಯಯುತವಾಗಿದೆ.
ಜಿಂದಾಲ್ ಕುಟುಂಬವು 84,71,200 ಕೋಟಿ ರೂಪಾಯಿಗಳೊಂದಿಗೆ ನಾಲ್ಕನೇ ಅತ್ಯಂತ ಹೆಚ್ಚಿನ ಮೌಲ್ಯದ ವ್ಯವಹಾರವಾಗಿದೆ.
ನಾಡರ್ ಕುಟುಂಬ ವ್ಯವಹಾರವು 4,30,600 ಕೋಟಿ ರೂಪಾಯಿಗಳಷ್ಟು ಮೌಲ್ಯಯುತವಾಗಿದೆ.
ಪಟ್ಟಿಯಲ್ಲಿರುವ ಇತರರು 83,45,200 ಕೋಟಿ ರೂಪಾಯಿಗಳ ಮೌಲ್ಯದ ಮಹೀಂದ್ರಾ ಕುಟುಂಬ ಮತ್ತು 22,57,900 ಕೋಟಿ ರೂಪಾಯಿಗಳ ಮೌಲ್ಯದ ಪ್ರೇಮ್‌ಜಿ ಕುಟುಂಬ.
ಪುತ್ತೂರಿನಲ್ಲಿ ಸಾವಯವ ಕೊಕೊ-ಪಾಡ್ಸ್ ಚಾಕೋಲೇಟ್ ತಯಾರಿಕೆ: ಅದ್ಭುತ ರುಚಿ
ಒಂದು ದಿನಕ್ಕೆ ಲಕ್ಷಗಟ್ಟಲೆ ವೇತನ ಪಡೆಯುವ ಭಾರತದ ಸಿಇಒಗಳು!
IIT, IIM ಶಿಕ್ಷಣವಿಲ್ಲದೆ ಯಶಸ್ವಿಯಾದ ಭಾರತೀಯ ಉದ್ಯಮಿಗಳಿವರು
ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಭಾರತದ ಟಾಪ್ 10 ಬಿಲಿಯನೇರ್ ಮಹಿಳಾ ಉದ್ಯಮಿಗಳು!